
ಕಾರ್ಕಳ: ನಗರದ ಪ್ರಮುಖ ಆಭರಣ ಮಳಿಗೆಯಾದ ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ ವತಿಯಿಂದ “ನಿಮ್ಮ ಹಳೆಯ ಬಂಗಾರಕ್ಕೆ ಹೊಸ ಕಥೆ” ಎಂಬ ವಿಶೇಷ ಆಫರ್ ಘೋಷಿಸಲಾಗಿದೆ. ಗ್ರಾಹಕರು ತಮ್ಮ ಹಳೆಯ 22 ಕ್ಯಾರೆಟ್ ಚಿನ್ನಾಭರಣ, ನಾಣ್ಯ ಹಾಗೂ ಬಾರ್‌ಗಳನ್ನು ತಂದು ಹೊಸ ವಿನ್ಯಾಸದ ಆಭರಣಗಳಿಗೆ ಯಾವುದೇ ಡಿಡಕ್ಷನ್ ಮಾಡದೆ ಸಂಪೂರ್ಣ ವಿನಿಮಯ ಮಾಡಿಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರದ ಚಿನ್ನ ಖರೀದಿ ಯೋಜನೆಗೂ ಇಲ್ಲಿ ನೋಂದಣಿ ಸೌಲಭ್ಯ ಲಭ್ಯವಿದ್ದು ₹5,000ಕ್ಕಿಂತ ಹೆಚ್ಚು ಮಾಸಿಕ ಯೋಜನೆಗಳಿಗೆ ಶೂನ್ಯ ತಯಾರಿಕಾ ಶುಲ್ಕ ಹಾಗೂ ಸರಾಸರಿ ದರ ಲಾಭವೂ ನೀಡಲಾಗುತ್ತಿದೆ. BIS ಹಾಲ್‌ಮಾರ್ಕ್ ಆಭರಣಗಳು, IGI ಮತ್ತು SGL ಪ್ರಮಾಣಿತ ನೈಸರ್ಗಿಕ ವಜ್ರಾಭರಣಗಳು ಇಲ್ಲಿ ಲಭ್ಯವಿವೆ.
ಮೂರು ತಲೆಮಾರಿನ ವಿಶ್ವಾಸದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್, ಗ್ರಾಹಕರಿಗೆ ಗುಣಮಟ್ಟದ ಆಭರಣಗಳನ್ನು ಒದಗಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ 7204429777 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ವಿಳಾಸ: ಸ್ವರ್ಣ ಪ್ರಕಾಶ್ ಜ್ಯುವೆಲ್ಲೆರ್ಸ್
ಜೋಡು ರಸ್ತೆ, ಕಾರ್ಕಳ











































