ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯ ಶರಣ್ ಆಚಾರ್ಯ 625 ಕ್ಕೆ 620 ಅಂಕದ ಸಾಧನೆ

2025 ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ ಪ್ರಕಟಗೊಂಡಿದೆ.
ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯ ಶರಣ್ ಆಚಾರ್ಯ 99.2% ದೊಂದಿಗೆ 625 ಕ್ಕೆ 620 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
You cannot copy content of this page