28.3 C
Udupi
Thursday, April 23, 2026
spot_img
spot_img
HomeBlogಕಾರ್ಕಳ: 2025 ಎಸ್ ಎಸ್ ಎಲ್ ಸಿ ಫಲಿತಾಂಶ,

ಕಾರ್ಕಳ: 2025 ಎಸ್ ಎಸ್ ಎಲ್ ಸಿ ಫಲಿತಾಂಶ,

ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಸತತ 100% ಫಲಿತಾಂಶ, ರಾಜ್ಯಮಟ್ಟದಲ್ಲಿ 4 ರ‌್ಯಾಂಕ್

ಎಸ್ .ಎಸ್. ಎಲ್ .ಸಿ ಪರೀಕ್ಷೆ. ಸತತ 1೦೦% ಫಲಿತಾಂಶದೊಂದಿಗೆ ರಾಜ್ಯಮಟ್ಟದ 10 ರ‌್ಯಾಂಕ್ ಗಳಲ್ಲಿ 4 ರ‌್ಯಾಂಕ್ ಗಳನ್ನು ಬಾಚಿದ ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆ, ಕಾರ್ಕಳ.

ಕು.ವರ್ಷಿನಿ ರೈ 623 ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ರ‌್ಯಾಂಕ್ , 621 ಗಳಿಸಿದ ಕು.ಅವಿನ್ಯಾ ಶೆಟ್ಟಿ 5ನೇ ರ‌್ಯಾಂಕ್, 620 ಗಳಿಸಿ ಕು.ಆಶಿಕಾ ಶೆಟ್ಟಿ 6ನೇ ರ‌್ಯಾಂಕ್, 619 ಅಂಕಗಳೊಂದಿಗೆ ಕು.ನಿರೀಕ್ಷಾ ಭಟ್‌ 7ನೇ ರ‌್ಯಾಂಕ್.36 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿ ಗಳು ಡಿಸ್ಟಿಂಕ್ಷನ್ 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ.
ವಿದ್ಯಾರ್ಥಿಗಳನ್ನು ಅಬಿನಂದಿಸಿದ ಆಡಳಿತ ಮಂಡಳಿ ಮತ್ತು‌ಶಿಕ್ಷಕ ‌ವೃಂದ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page