28.5 C
Udupi
Saturday, October 17, 2026
spot_img
spot_img
HomeBlogಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು, ನವರಾತ್ರಿಯ ವಿಶೇಷ ಶಾರದಾ ಪೂಜೆ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು, ನವರಾತ್ರಿಯ ವಿಶೇಷ ಶಾರದಾ ಪೂಜೆ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು, ಇಲ್ಲಿ ಇಂದು ನವ ರಾತ್ರಿಯಲ್ಲಿ ವರ್ಷಂಪತಿ ನಡೆಯುವಂತೆ ಶಾರದ ಪೂಜೆಯನ್ನು ನಡೆಸಲಾಯಿತು.

ಮೊದಲಾಗಿ ದೇವರ ಅಲಂಕಾರದ ನಂತರ ಸ್ಥಳೀಯ ಗ್ರಾಮ ದೇವತೆ ಶ್ರೀ ದುರ್ಗ ಪರಮೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಎಲ್ಲಾ ಸಹ ಶಿಕ್ಷಕರು ಜೊತೆಗೆ ವಿದ್ಯಾರ್ಥಿಗಳು ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದರು. ನಂತರ ದೇವಾಲಯದಲ್ಲಿ ವಿದ್ಯಾರ್ಥಿಗಳಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ನಂತರ ಶಾಲೆಗೆ ತೆರಳಿ ದಾನಿಗಳಾದ ಶ್ರೀ ಕಮಲಾಕ್ಷ ಕಾಮತ್ ರವರು, ಸುಧಾಕರ್ ದೇವಾಡಿಗ, ನಿವೃತ ಶಿಕ್ಷಕರಾದ ಸತೀಶ್ ಸರ್, ಸಂಚಾಲಕರಾದರಾದ ರಾಧಾಕೃಷ್ಣ ಶೆಟ್ಟಿ ವರ್ಧಮಾನ ಸಂಸ್ಥೆಯ ಶಶಿಕಲಾ ಜೈನ್, ನಮ್ಮ ಕಾರ್ಲ ನ್ಯೂಸ್ ಚಾನೆಲ್ ನ ಅರ್ಚನಾ ಶೆಟ್ಟಿರವರು ದೀಪ ಬೆಳಗಿಸಿದರು. ಮಕ್ಕಳಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕರ ಆಹ್ವಾನದ ಮೇರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ಶಿಕ್ಷಕರು ಹಾಗೂ ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು ಆಗಮಿಸಿ ಕಾರ್ಯಕ್ರಮವನ್ನು ಚಂದ ಕಾಣಿಸಿದರು. ಮುಖ್ಯ ಶಿಕ್ಷಕರು ಬಾದಾಮಿ ಹಾಲು ಹಾಗೂ ಬಿಸ್ಕೆಟ್ ವ್ಯವಸ್ಥೆ ಮಾಡಿದರು. ಮಕ್ಕಳಿಗೆ ಸ್ಥಳೀಯ ಅಯ್ಯಂಗಾರ್ ಬೇಕರಿಯ ಮಧು ರವರು ನೀಡಿದ ಬಿಸ್ಕೇಟ್ ಹಾಗೂ ಪಾನೀಯ ನೀಡಿ ಸಹಕರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page