31.4 C
Udupi
Wednesday, April 22, 2026
spot_img
spot_img
HomeBlogಹೈದರಾಬಾದ್ ನಲ್ಲಿ ನಡೆದಂತಹ ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ವಿನೋಲ್ ಡಿಸೋಜ ಬೆಳ್ಳಿಯ ಪದಕ

ಹೈದರಾಬಾದ್ ನಲ್ಲಿ ನಡೆದಂತಹ ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ವಿನೋಲ್ ಡಿಸೋಜ ಬೆಳ್ಳಿಯ ಪದಕ

ಕಾರ್ಕಳ ನಿವಾಸಿಯಾಗಿರುವ ವಿಜಯ್ ರೋಶನ್ ಡಿಸೋಜ ಮತ್ತು ಮೇರಿ ಗ್ರೆಟ್ಟ ಕೊತ್ವಲ್ ಇವರ ಮಗನಾದ ವಿನೋಲ್ ಡಿಸೋಜ ಹೈದರಾಬಾದ್ ನಲ್ಲಿ ನಡೆದ ಫಸ್ಟ್ ಏಶಿಯನ್ ಓಪನ್ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದಾರೆ

ಪ್ರಸ್ತುತ ಕಾರ್ಕಳದ ಗುರುಕುಲ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದು,ಇವರು 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂದ್ದಾರೆ.ಹಾಗೆಯೇ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಇವರು ಕಾರ್ಕಳದ ಸುರೇಶ್ ದೇವಾಡಿಗ ಇವರಿಂದ ತರಬೇತಿ ಪಡೆಯುತ್ತಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page