31 C
Udupi
Thursday, April 23, 2026
spot_img
spot_img
HomeBlogಕ್ರೈಸ್ಟ್ ಕಿಂಗ್: ಹತ್ತನೇ ತರಗತಿಯಲ್ಲಿ 624 ಅಂಕಗಳನ್ನು ಪಡೆದ ಪ್ರಕೃತಿ ಪಿ ಗುಡಿಗಾರ್ ರಾಜ್ಯಕ್ಕೆ ಎರಡನೇ...

ಕ್ರೈಸ್ಟ್ ಕಿಂಗ್: ಹತ್ತನೇ ತರಗತಿಯಲ್ಲಿ 624 ಅಂಕಗಳನ್ನು ಪಡೆದ ಪ್ರಕೃತಿ ಪಿ ಗುಡಿಗಾರ್ ರಾಜ್ಯಕ್ಕೆ ಎರಡನೇ ರ‍್ಯಾಂಕ್

618 ಅಂಕಗಳನ್ನು ಪಡೆದ ಆದಿಶ್ರೀ ಎಂ ಆಚಾರ್ಯ ರಾಜ್ಯಮಟ್ಟದಲ್ಲಿ ಎಂಟನೇ ರ‍್ಯಾಂಕ್

ಕಾರ್ಕಳ: ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಕಾರ್ಕಳದ ಕ್ರೆöÊಸ್ಟ್ಕಿಂಗ್ ಆಂಗ್ಲಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪ್ರಕೃತಿ ಪಿ ಗುಡಿಗಾರ್ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದುಕೊAಡಿದ್ದಾಳೆ. ಇವಳು ಕೆರ್ವಾಶೆ ನಿವಾಸಿ ಶ್ರೀ ಪ್ರಕಾಶ್ ಗುಡಿಗಾರ್ ಹಾಗೂ ಶ್ರೀಮತಿ ವಸಂತಿ ದಂಪತಿಗಳ ಪುತ್ರಿಯಾಗಿದ್ದಾಳೆ. ಜೊತೆಗೆ ಇದೇ ಸಂಸ್ಥೆಯ ಆದಿಶ್ರೀ ಎಂ
ಆಚಾರ್ಯ 618 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಎಂಟನೇರ‍್ಯಾAಕ್ ಪಡೆದುಕೊಂಡಿದ್ದಾಳೆ. ಈಕೆ ಪರಪ್ಪು ನಿವಾಸಿ ತ್ಯಾಗರಾಜ್ ಎಂ ಹಾಗೂ ಶ್ರೀಮತಿ ಶಶಿರೇಖಾ ಎಚ್ ಎಂ ದಂಪತಿಗಳ
ಪುತ್ರಿಯಾಗಿದ್ದಾಳೆ. ಸಾಧಕರನ್ನು ಸಂಸ್ಥೆಯ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page