
ಕಾರ್ಕಳ:ಬೈಪಾಸ್ ಪುಲ್ಕೇರಿ ಕಾರ್ಕಳ ಇನ್ ಕಟ್ಟಡದಲ್ಲಿ ಹರ್ಷ ಕೆಫೆ ಶುಭಾರಂಭ ಗೊಂಡಿದೆ.ಪ್ರಖ್ಯಾತ ವಕೀಲರು ವಿಪುಲ್ ತೇಜ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಸಿವಿಲ್ ಇಂಜಿನಿಯರ್ ಶ್ರೀ ರಾಕೇಶ್ ಅಮೀನ್, ಅಮ್ಮನ ನೆರವು ಟ್ರಸ್ಟ್ ಸ್ಥಾಪಕರು ಅವಿನಾಶ್ ಶೆಟ್ಟಿ, ಉದ್ಯಮಿಗಳು ವಿಖ್ಯಾತ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಕುಂಟೀನಿ, ಜೇಸಿ ಗಿರೀಶ್ ರಾವ್ ಮೆಸ್ಕಾಂ ಅಧಿಕಾರಿಗಳು ದೀಪ ಪ್ರಜ್ವಲನ ನೆರವೇರಿಸಿ ಶುಭ ಹಾರೈಸಿದರು.
ಉದ್ಯಮಿ ಉದಯ್ ಶೆಟ್ಟಿ ಮುನಿಯಾಲ್, ಬಂಟ್ಸ್ ಸಂಘ ಅಧ್ಯಕ್ಷೆ ಪೂರ್ಣಿಮಾ ಹೆಗ್ಡೆ, ಕಾರ್ಯದರ್ಶಿ ಜಯಂತಿ ಶೆಟ್ಟಿ, ಸಮಾಜ ಸೇವಕರು ಪ್ರಕಾಶ್ ರಾವ್, ಆಶಾ ಗಿರೀಶ್, ಕರಾವಳಿ ಯೂತ್ ಕ್ಲಬ್ ಸಂದೇಶ್ ಶೆಟ್ಟಿ, ಕೆ. ರಾಧಾಕೃಷ್ಣ ಶೆಟ್ಟಿ, ದಿನೇಶ್ ಸುವರ್ಣ ಕೆಫೆಗೆ ಭೇಟಿ ನೀಡಿ ಶುಭ ಹಾರೈಸಿದರು .














