
ಕಾರ್ಕಳದ ಡೆಲಿವರಿ ಸಂಸ್ಥೆಗೆ ಪಾರ್ಸೆಲ್ ಡೆಲಿವರಿ ಮಾಡಲು ಹುಡುಗರು/ಹುಡುಗಿಯರು ಬೇಕಾಗಿದ್ದಾರೆ.
ಡೆಲಿವರಿ ಸ್ಥಳ
ಕಾರ್ಕಳ, ನಿಟ್ಟೆ, ಬೆಳ್ಮಣ್, ನಲ್ಲೂರು ಬಜಗೋಳಿ ಕೆರ್ವಾಶೆ ಮಾಳ, ಅಜೆಕಾರು, ಮುನಿಯಾಲು, ವರಂಗ
ಗಳಿಸಿರಿ 25000 ವರೆಗೆ ಮಾಸಿಕ
- Shipment Model ಮೂಲಕ ವಾರಾಂತ್ಯ ಗಳಿಸಬಹುದು
- Fixed Salary ಜೊತೆಗೆ ಅನೇಕ Benifit ಲಭ್ಯ
- Part time (ಶನಿವಾರ ಭಾನುವಾರ) ಮಾಡುವವರಿಗೂ ಅವಕಾಶವಿದೆ.
ಸಂಪರ್ಕಿಸಿ 8151085577/ 7892945556













