ಕ್ರಿಯೇಟಿವ್ ವಿದ್ಯಾರ್ಥಿನಿ ಅನ್ನಿಕಾ 598 ಅಂಕಗಳೊಂದಿಗೆ,ರಾಜ್ಯಕ್ಕೆ ತೃತೀಯ ಸ್ಥಾನ

ಕುಮಾರಿ ಅನ್ನಿಕಾ ಇವರು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 596 ಅಂಕಗಳನ್ನು ಗಳಿಸಿದ್ದು,ಇದೀಗ ಮರುಮೌಲ್ಯಮಾಪನದ ಬಳಿಕ ಹೆಚ್ಚುವರಿಯಾಗಿ 2 ಅಂಕಗಳನ್ನು ಪಡೆದು ,598 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.
ಕಾರ್ಕಳದ ಡಾ ಗುರುಚರಣ್ ಮತ್ತು ಅರ್ಚನಾ ದಂಪತಿಯ ಪುತ್ರಿ . ಅನ್ನಿಕಾ ಕಾರ್ಕಳ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿನಿ.



















