
ಕಾರ್ಕಳ: ಸ್ಥಳೀಯ ರಾಕ್ ಸಿಟಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಮಂಜುನಾಥ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಇವರು ಸಿವಿಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇತರ ಪದಾಧಿಕಾರಿಗಳಾಗಿ ಸುರೇಂದ್ರ ನಾಯಕ್ (ನಿಕಟ ಪೂರ್ವ ಅಧ್ಯಕ್ಷ), ಅಬ್ದುಲ್ ರೆಹಮಾನ್ (ಸಾರ್ಜೆಂಟ್ ಎಟ್ ಆರ್ಮ್ಸ್), ರಾಘವೇಂದ್ರ ಕಾಮತ್ (ಉಪಾಧ್ಯಕ್ಷರು), ಸುರೇಂದ್ರ ನಾಯಕ್ (ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್), ಗಣೇಶ್ ಬರ್ಲಾಯ (ಕಾರ್ಯದರ್ಶಿ), ಮನೀಷಾ ದೇವಾಡಿಗ (ಜೊತೆ ಕಾರ್ಯದರ್ಶಿ), ಪ್ರಶಾಂತ್ ಜೈನ್ (ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಸದಾನಂದ ಪೈ (ಕ್ಲಬ್ ಸರ್ವೀಸ್), ಪ್ರಕಾಶ್ ಪೈ (ಒಕೇಶನಲ್ ಸರ್ವಿಸ್), ಪ್ರಶಾಂತ್ ಬೆಳ್ಳಿರಾಯ (ಕಮ್ಯುನಿಟಿ ಸರ್ವಿಸ್), ಸುಜಯ್ ಕೆ.ವಿ. (ಇಂಟರ್ನ್ಯಾಷನಲ್ ಸರ್ವೀಸ್), ಚಿರಾಗ್ ರಾವ್ (ಯೂತ್ ಸರ್ವೀಸ್) ಆಯ್ಕೆಯಾಗಿದ್ದಾರೆ.
ವಿವಿಧ ವಿಭಾಗದ ಚೇರ್ಮನ್ ಗಳಾಗಿ ಅಶೋಕ್ ಕಾಮತ್ (ಮೆಂಬರ್ ಶಿಪ್), ಉಪೇಂದ್ರ ವಾಗ್ಲೇ (ಟಿ ಆರ್ ಎಫ್), ರಮೇಶ್ ಶೆಟ್ಟಿ (ಪಬ್ಲಿಕ್ ಇಮೇಜ್), ಡಾ| ವಾಸುದೇವ್ ಪೈ (ಪೋಲಿಯೋ ಪ್ಲಸ್ ), ರಮೇಶ್ ಹಾಗೂ ಶಿವರಾಮ್ ಅಜ್ರಿ (ಐಟಿ ಅಂಡ್ ವೆಬ್ಸೈಟ್) ಮತ್ತು ಪ್ರಕಾಶ್ ವಾಗ್ಳೆ (ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ) ಆಯ್ಕೆಯಾಗಿದ್ದಾರೆ.


































