29.3 C
Udupi
Sunday, June 21, 2026
spot_img
spot_img
HomeBlogಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಸಂಸ್ಥೆಗಳಿಗೆ ಕ್ರಿಯೇಟಿವ್‌ನ 26 ವಿದ್ಯಾರ್ಥಿಗಳ ಆಯ್ಕೆ

ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಸಂಸ್ಥೆಗಳಿಗೆ ಕ್ರಿಯೇಟಿವ್‌ನ 26 ವಿದ್ಯಾರ್ಥಿಗಳ ಆಯ್ಕೆ

ಕಾರ್ಕಳ: 2026-27ನೇ ಸಾಲಿನ JOSAA ಕೌನ್ಸೆಲಿಂಗ್‌ನ ಮೊದಲ ಸುತ್ತಿನ ಸೀಟ್ ಹಂಚಿಕೆ ಫಲಿತಾಂಶ ಪ್ರಕಟವಾಗಿದ್ದು,
ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 26 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ, ಎನ್.ಐ.ಟಿ ಹಾಗೂ
ಐ.ಐ.ಐ.ಟಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಆಯ್ಕೆಯಾಗಿದ್ದಾರೆ.

ಆಯ್ಕೆಯಾದವರಲ್ಲಿ 4 ವಿದ್ಯಾರ್ಥಿಗಳು ಐ.ಐ.ಟಿ, 9 ವಿದ್ಯಾರ್ಥಿಗಳು ಎನ್.ಐ.ಟಿ ಹಾಗೂ 13 ವಿದ್ಯಾರ್ಥಿಗಳು ಐ.ಐ.ಐ.ಟಿ
ಸಂಸ್ಥೆಗಳಿಗೆ ಪ್ರವೇಶ ಪಡೆದಿದ್ದಾರೆ.

ಐ.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು:

  • ನಾಗದೇವ್ ಎಂ.ಜಿ. – ಐ.ಐ.ಟಿ ಗುವಾಹಟಿ
  • ನಮಿತ್ ಕೆ. ಹೆಗಡೆ – ಐ.ಐ.ಟಿ ಹೈದರಾಬಾದ್
  • ಪ್ರಥಮ್ ತಮ್ಮನಗೌಡರ್ – ಐ.ಐ.ಟಿ ಗಾಂಧಿನಗರ
  • ರಶ್ಮಿ ಆರ್.ಎಚ್. – ಐ.ಐ.ಟಿ ಭುವನೇಶ್ವರ್

ಎನ್.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು:

  • ತೇಜಸ್ ಆರ್.ಬಿ. – ಎನ್.ಐ.ಟಿ.ಕೆ ಸುರತ್ಕಲ್
  • ತೇಜಸ್ ಹೆಗಡೆ – ಎನ್.ಐ.ಟಿ.ಕೆ ಸುರತ್ಕಲ್
  • ದಿಶಾಂತ್ ಎಂ. – ಎನ್.ಐ.ಟಿ.ಕೆ ಸುರತ್ಕಲ್
  • ಮನೋಜ್ ಎಸ್. – ಎನ್.ಐ.ಟಿ ಪಾಟ್ನಾ
  • ಅಕ್ಷತ್ ಆರ್. ಹೆಗಡೆ – ಎನ್.ಐ.ಟಿ ಭೋಪಾಲ್
  • ಅನಿರುದ್ಧ್ ಉಪಾಧ್ಯಾಯ – ಎನ್.ಐ.ಟಿ ಭೋಪಾಲ್
  • ಬಸವರಡ್ಡಿ – ಎನ್.ಐ.ಟಿ ಗೋವಾ
  • ಅಕ್ಷತಾ ಎಂ. ಹೆಗಡೆ – ಎನ್.ಐ.ಟಿ ಆಂಧ್ರ ಪ್ರದೇಶ
  • ಧ್ರುವ ವಿ.ಬಿ. – ಎನ್.ಐ.ಟಿ ಅರುಣಾಚಲ ಪ್ರದೇಶ

ಐ.ಐ.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು:

  • ಧನುಷ್ ಹೆಚ್.ಎ. – ಐ.ಐ.ಐ.ಟಿ ಜಬಲ್‌ಪುರ್
  • ಸಂವಿತ್ ಅಮಿತ್ ಗೋಕರ್ಣ – ಐ.ಐ.ಐ.ಟಿ ಗುವಾಹಟಿ
  • ಧೃಶ್ – ಐ.ಐ.ಐ.ಟಿ ಗುವಾಹಟಿ
  • ಹೃತಿಕ್ ಮಹೇಶ್ – ಐ.ಐ.ಐ.ಟಿ ಗುವಾಹಟಿ
  • ನಿನಾದ್ ಆರ್. ನಾಯ್ಕ್ – ಐ.ಐ.ಐ.ಟಿ ಪುಣೆ
  • ಸುಕ್ಷೀತ್ ಜಿ. ಗೌಡ – ಐ.ಐ.ಐ.ಟಿ ಸುರತ್
  • ಸಿಂಚನ ಎಸ್. ಭಟ್ – ಐ.ಐ.ಐ.ಟಿ ಕೊಟ್ಟಾಯಂ
  • ಪ್ರಜ್ವಲ್ ಭಟ್ – ಐ.ಐ.ಐ.ಟಿ ಧಾರವಾಡ
  • ಪ್ರಜ್ಞಾಲೋಚನ ಬಿ.ಆರ್. – ಐ.ಐ.ಐ.ಟಿ ಧಾರವಾಡ
  • ಪ್ರೀತಮ್ ಎನ್.ಬಿ. – ಐ.ಐ.ಐ.ಟಿ ಬಗಲ್‌ಪುರ್
  • ನಯನಾ ಡಿ. ಗೊಂಡ – ಐ.ಐ.ಐ.ಟಿ ತಿರುಚಿರಾಪಳ್ಳಿ

ಇದಲ್ಲದೆ, ಕುಶಾಲ್ ಎಲ್. ಅವರು ಎಸ್.ಪಿ.ಎ ಭೋಪಾಲ್ ಹಾಗೂ ತನ್ಮಯ್ ಆರ್. ಜಾದವ್ ಅವರು ಎಸ್.ಪಿ.ಎ
ವಿಜಯವಾಡಕ್ಕೆ ಆಯ್ಕೆಯಾಗಿದ್ದಾರೆ.

ಈ ಸಾಧನೆಗೆ ಪಾತ್ರರಾದ ಎಲ್ಲಾ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಉಪನ್ಯಾಸಕರು ಹಾಗೂ
ಉಪನ್ಯಾಸಕೇತರ ಸಿಬ್ಬಂದಿ ಅಭಿನಂದಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page