ಪೋಕ್ ಡ್ಯಾನ್ಸರ್ಸ್ ಕ್ರಿಕೆಟ್ ಲೀಗ್ -2025

ಮಂಗಳೂರು :- ಅವಿನಾಶ್ ಪೋಕ್ ಡ್ಯಾನ್ಸ್ ಮಂಗಳೂರು (ರಿ) ಅರ್ಪಿಸುವ ಅವಿನಾಶ್ ಕುಮಾರ್ ಇವರ ಮಾರ್ಗದರ್ಶನ ದಲ್ಲಿ ಮಂಗಳೂರು ಜಾನಪದ ಇತಿಹಾಸದಲ್ಲೇ ಅತ್ಯಂತ ಅದ್ಧೂರಿಯ ಜಾನಪದ ಕಲಾವಿದರಿಗೆ ಒಂದು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಜಾನಪದ ಕಲಾವಿದರಿಗಾಗಿ ಹುಲಿ ಕುಣಿತ ಹುಲಿವೇಶ ನೃತ್ಯದಲ್ಲಿ ಭಾಗವಹಿಸುವ ತಾಸೆ ಡೋಲು ಟ್ರಾಂಪೆಟ್ ಜಾನಪದ ನೃತ್ಯ ಹಿಮ್ಮೇಳ ಹಾಡುಗರಿಕೆ ಜಾನಪದ ಪ್ರಕಾರಗಳಲ್ಲಿ ತೊಡಗಿಸಿ ಕೊಂಡವರಿಗೆ ಮಾತ್ರ 2 ದಿನಗಳ ಮೇ 19 ಹಾಗೂ 20 ರಂದು ಮಂಗಳೂರಿನ ಕ್ರಿಕೆಟ್ ಕಾಶಿ ಉರ್ವಾ ಮೈದಾನ ದಲ್ಲಿ ಒಟ್ಟು 8 ಆಹ್ವಾನಿತ ತಂಡಗಳ ಲೀಗ್ ಮಾದರಿಯ ಟೆನ್ನಿಸ್ ಬಾಲ್, ಓವರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ FDCL-2025 +ಎಲ್ಲಾ ತಂಡಗಳಿಗೂ 15 ಸಮವಸ್ತ್ರ ವನ್ನು ಆಯೋಜಕರೇ ನೀಡಲಿದ್ದಾರೆ.
+ಪಂದ್ಯಾಟದ 2 ದಿನ ಗಳು ಆಟಗಾರರಿಗೆ ಮದ್ಯಾಹ್ನ ಉಚಿತ ಊಟ ದ ವ್ಯವಸ್ಥೆ ಕೂಡ ಆಯೋಜಕರೇ ನೀಡಲಿದ್ದಾರೆ.ದಕ್ಷಿಣ ಕನ್ನಡ ದ ಸ್ಟಾರ್ಟ್ ಸ್ಪೋರ್ಟ್ಸ್ ಖ್ಯಾತಿಯ ಬೆದ್ರ ಮೀಡಿಯಾ ಮುಖಾಂತರ ಲೈವ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆಎಂದು ಅವಿನಾಶ್ ಕುಮಾರ್ ಪ್ರಕಟಣೆ ಯಲ್ಲಿ ತಿಳಿಸಿದರು ಪ್ರವೇಶ ಶುಲ್ಕ – 25000ಪ್ರಥಮ : 77,777 – ಟ್ರೋಫಿ ದ್ವಿತೀಯ : 55,555- ಟ್ರೋಫಿ ಸರಣಿ ಶ್ರೇಷ್ಠ, ಪಂದೃ ಶ್ರೇಷ್ಠ ಹಾಗೂ ಉತ್ತಮ ದಾಂಡಿಗ, ಉತ್ತಮ ಎಸೆತಗಾರ ಇನ್ನೂ ಹಲವಾರು ವೈಯುಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಸೂಚನೆ ನೋಂದಾಯಿಸಿದ ತಂಡಗಳ ಗಮನಕ್ಕೆ ಪ್ರವೇಶ ಶುಲ್ಕ ಲಾರ್ಡ್ಸ್ ಹಾಕುವ ಮುಂಚಿತವಾಗಿ ಕಡ್ಡಾಯವಾಗಿ ಪಾವತಿಸ ತಕ್ಕದ್ದು…ಮೇ 08 ಕ್ಕೆ ಸಂಜೆ ಲಾರ್ಡ್ಸ್ ಹಾಕಲಾಗುದು (ಸ್ಥಳ ತಿಳಿಸಲಾಗುವುದು ) ಲಾರ್ಡ್ಸ್ ಹಾಕುವ ಸ್ಥಳದಲ್ಲಿ ಪ್ರತಿ ತಂಡದ ಓರ್ವ ಸದಸ್ಯ ಕಡ್ಡಾಯವಾಗಿ ಹಾಜರಿರಬೇಕು ಪಂದ್ಯಾವಳಿ ಯ ನೀತಿ ನಿಯಮ ವನ್ನು ಲಾರ್ಡ್ಸ್ ಹಾಕುವ ಸಂದರ್ಭ ಎಲ್ಲಾ ತಂಡದ ಕ್ಯಾಪ್ಟನ್ ಗೆ ವಿವರಿಸಲಾಗುವುದು













