29.6 C
Udupi
Sunday, September 6, 2026
spot_img
spot_img
HomeBlogಶ್ರೀ ಮಹಾಲಿಂಗೇಶ್ವರ ಯುವಕ ವೃಂದ (ರಿ) ಬೋಳ25ನೇ ವರ್ಷದ ಸಂಭ್ರಮಾಚರಣೆಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀ ಮಹಾಲಿಂಗೇಶ್ವರ ಯುವಕ ವೃಂದ (ರಿ) ಬೋಳ25ನೇ ವರ್ಷದ ಸಂಭ್ರಮಾಚರಣೆಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀ ಮಹಾಲಿಂಗೇಶ್ವರ ಯುವಕ ವೃಂದ (ರಿ) ಬೋಳ25ನೇ ವರ್ಷದ ಸಂಭ್ರಮದ ಸಂಭ್ರಮಾಚರಣೆ

ಸಾಮಾಜಿಕ, ಧಾರ್ಮಿಕ, ಕ್ರೀಡಾ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ಶ್ರೀ ಮಹಾಲಿಂಗೇಶ್ವರ ಯುವಕ ವೃಂದವು 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.ಈ ಶುಭ ಸಂದರ್ಭದಲ್ಲಿ ವೃಂದದ ಮುಂದಿನ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ಸಮಾಜಮುಖಿಯಾಗಿ ನಡೆಸುವ ಉದ್ದೇಶದಿಂದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.

ನೂತನ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷರು:

ಜಯರಾಮ್ ಸಾಲಿಯಾನ್ ,ಶರತ್ ಶೆಟ್ಟಿ ,ಅಲ್ವಿನ್ ಅರನ್ಹ,ಅಶೋಕ ಶೆಟ್ಟಿ,ವಿಜಯ ಶೆಟ್ಟಿ, ಕಿರಣ್ ಶೆಟ್ಟಿ,ತಾರಾನಾಥ್ ಬಿ.,ರಂಜಿತ್ ಪೂಜಾರಿ,ಹರಿಶ್ಚಂದ್ರ ಆಚಾರ್ಯ,

ಗೌರವ ಸಲಹೆಗಾರರು

ಜಗನ್ನಾಥ ಶೆಟ್ಟಿ, ಮಹಾಬಲ ಮೂಲ್ಯ ,ಸ್ಟ್ಯಾನಿ ಅಲ್ಫೋನ್ಸೋ

ಅಧ್ಯಕ್ಷರು

ಪವನ್ ಶೆಟ್ಟಿ

ಕಾರ್ಯದರ್ಶಿ:

ಕೇಶವ ಆಚಾರ್ಯ

ಉಪಾಧ್ಯಕ್ಷರು:

ವಿಶಾಲ್ ಸಾಲಿಯಾನ್ , ರಾಹುಲ್ ಶೆಟ್ಟಿ,ಪ್ರಶಾಂತ್ ಪೂಜಾರಿ,ನಿತಿನ್ ಕುಲಾಲ್, ಮನೀಶ್ ದೇವಾಡಿಗ,

ಜೊತೆ ಕಾರ್ಯದರ್ಶಿ:

ಸುಕೇಶ್ ಕುಮಾರ್

ಕೋಶಾಧಿಕಾರಿ:

ಶ್ರವಣ್ ಆಚಾರ್ಯ

ಜೊತೆ ಕೋಶಾಧಿಕಾರಿ:

ಪ್ರಸನ್ನ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page