
ಕಾರ್ಕಳ: ಇಲ್ಲಿನ ಪ್ರಸಿದ್ಧ ಜ್ಯುವೆಲ್ಲರಿ ಸಂಸ್ಥೆಯೊಂದರಲ್ಲಿ ವಾಚ್ಮನ್ ಕೆಲಸಕ್ಕೆ ಜನ ಬೇಕಾಗಿದ್ದೂ ಆಸುಪಾಸಿನ ಪ್ರದೇಶದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
60 ವರ್ಷದ ಒಳಗಿನ ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ರೆಸ್ಯೂಮ್ನ್ನು ಕೂಡಲೇ ವಾಟ್ಸಾಪ್ ಮೂಲಕ 9741637690 ನಂಬರ್ ಗೆ ಕಳುಹಿಸಬಹುದು.






















