ಸೇಲ್ಸ್ ಬಾಯ್ಸ್, ಸೇಲ್ಸ್ ಗರ್ಲ್ಸ್ ಉದ್ಯೋಗಾವಕಾಶ

ಕಾರ್ಕಳದ ಹೆಸರಾಂತ ಜುವೆಲ್ಲರ್ಸ್ ಸಂಸ್ಥೆಗೆ ಪಿಯುಸಿ ಡಿಗ್ರಿ ಆದ ಕಂಪ್ಯೂಟರ್ ಅನುಭವವುಳ್ಳ ಸೇಲ್ಸ್ ಬಾಯ್ಸ್, ಸೇಲ್ಸ್ ಗರ್ಲ್ಸ್ ಬೇಕಾಗಿದ್ದಾರೆ. ಆಸುಪಾಸಿನ ಪರಿಸರದ ಜನರಿಗೆ ಮೊದಲ ಅವಕಾಶ.
ಹುದ್ದೆಗೆ ಇತ್ತೀಚಿನ ಫೋಟೋ ದೊಂದಿಗೆ ವಾಟ್ಸಾಪ್ ಮಾಡಿ:7204179171
( ಅರ್ಜಿ ಸಲ್ಲಿಸುವ ದಿನಾಂಕ 27/8/2026 ರಿಂದ 31/8/2026)





















































































