
ತಾಲೂಕು ಪಂಚಾಯತ್ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ವಿವರ ಹೀಗಿದೆ
ಕಾರ್ಕಳ ತಾಲೂಕು:
- ಕಡ್ತಲ – ಹಿಂದುಳಿದ ವರ್ಗ ಅ
- ಮರ್ಣೆ – ಅನುಸೂಚಿತ ಪಂಗಡ ಮಹಿಳೆ
- ಹಿರ್ಗಾನ – ಸಾಮಾನ್ಯ ಮಹಿಳೆ
- ಕೌಡೂರು – ಸಾಮಾನ್ಯ
- ಕಲ್ಯಾ – ಹಿಂದುಳಿದ ವರ್ಗ ಅ
- ಕುಕ್ಕುಂದೂರು – ಸಾಮಾನ್ಯ ಮಹಿಳೆ
- ಕೆರ್ವಾಶೆ -ಸಾಮಾನ್ಯ
- ಮಾಳ – ಅನುಸೂಚಿತ ಜಾತಿ ಮಹಿಳೆ
- ಮುಡಾರು – ಸಾಮಾನ್ಯ
- ನಿಟ್ಟೆ – ಸಾಮಾನ್ಯ
- ಬೆಳ್ಮನ್ – ಹಿಂದುಳಿದ ವರ್ಗ ಅ ಮಹಿಳೆ
- ಬೋಳ – ಸಾಮಾನ್ಯ ಮಹಿಳೆ,
- ಸಾಣೂರು – ಹಿಂದುಳಿದ ವರ್ಗ ಬ ಮಹಿಳೆ
- ಮಿಯ್ಯಾರು – ಅನುಸೂಚಿತ ಜಾತಿ
- ನಲ್ಲೂರು – ಹಿಂದುಳಿದ ವರ್ಗ ಅ ಮಹಿಳೆ
- ಮುಂಡ್ಕೂರು – ಸಾಮಾನ್ಯ
- ಹೆಬ್ರಿ – ಸಾಮಾನ್ಯ
- ಮುದ್ರಾಡಿ – ಹಿಂದುಳಿದ ವರ್ಗ ಅ ಮಹಿಳೆ
- ವರಂಗ – ಅನುಸೂಚಿತ ಜಾತಿ ಮಹಿಳೆ
- ಶಿವಪುರ – ಸಾಮಾನ್ಯ
- ಚಾರ – ಅನುಸೂಚಿತ ಪಂಗಡ ಮಹಿಳೆ
- ಬೆಳ್ಳೆ – ಸಾಮಾನ್ಯ ಮಹಿಳೆ
- ಶೇಡಿಮನೆ – ಸಾಮಾನ್ಯ






















