
ಕಾರ್ಕಳ ತಾಲೂಕು ಮಟ್ಟದ 14ರ ಮತ್ತು 17ರ ವಯೋಮಾನದ ಕರಾಟೆ ಪಂದ್ಯಾಟವು ವರ್ಧಮಾನ ಶಿಕ್ಷಣ ಸಂಸ್ಥೆ ಕಾರ್ಕಳ ಇಲ್ಲಿ ನೆರವೇರಿತ್ತು.
ಈ ಪಂದ್ಯಾಟದಲ್ಲಿ ವರ್ಧಮಾನ ಶಿಕ್ಷಣ ಸಂಸ್ಥೆಯ ಏಳು ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದು ಅದರಲ್ಲಿ ಮೂರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಗೆಲುವಿನ ಹೆಜ್ಜೆಯಲ್ಲಿ ವರ್ಧಮಾನದ ಕರಾಟೆ ಕಿರಣಗಳು
40 ಕೆಜಿ ವಿಭಾಗದಲ್ಲಿ ಪ್ರಥಮ – ಸಾನ್ವಿತ್
60 ಕೆಜಿ ವಿಭಾಗದಲ್ಲಿ ಪ್ರಥಮ – ಅರವಿಂದ್ ಶೆಟ್ಟಿಗಾರ್.
30 ಕೆಜಿ ವಿಭಾಗದಲ್ಲಿ ಪ್ರಥಮ – ಪ್ರಖ್ಯಾ ಜೈನ್.
38 ಕೆಜಿ ವಿಭಾಗದಲ್ಲಿ ದ್ವಿತೀಯ – ಮೋಕ್ಷಿತಾ ದೇವಾಡಿಗ.
42 ಕೆಜಿ ವಿಭಾಗದಲ್ಲಿ ದ್ವಿತೀಯ – ಶ್ರುತಾ ಜೈನ್.
50 ಕೆಜಿ ವಿಭಾಗದಲ್ಲಿ ದ್ವಿತೀಯ – ಅನುಷ್ಕಾ ಪ್ರಭು.
62 ಕೆಜಿ ವಿಭಾಗದಲ್ಲಿ ದ್ವಿತೀಯ – ಆದೀನ್ ಜೈನ್.
ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರು ಆಡಳಿತ ಮಂಡಳಿ ಶಿಕ್ಷಕರು ಅಭಿನಂದಿಸಿರುತ್ತಾರೆ.






















































































