
ಕಾರ್ಕಳ: ಟೀಮ್ ಕಲ್ಜಿಗ ಕಾರ್ಕಳ ಹಾಗೂ ಎಕ್ಸಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜು ಕಾರ್ಕಳ ಇವರ ಸಹಯೋಗದಲ್ಲಿ ನವೆಂಬರ್ 14ರಂದು ಶನಿವಾರ ಸಂಜೆ 6 ಗಂಟೆಗೆ ಕಾರ್ಕಳದ ಕ್ರೈಸ್ಟ್ ಕಿಂಗ್ ಚರ್ಚ್ ಕ್ಯಾಂಪಸ್ನಲ್ಲಿ “ಊರು ಬೋಡು ಪುದರ್ ಬೊಡ್ಚಿ” ಎಂಬ ಹಾಸ್ಯಮಯ ನಾಟಕ ನಡೆಯಲಿದೆ.
ಚೈತನ್ಯ ಕಲಾವಿದರು ಬೆಲೂರು ಅಭಿನಯಿಸುವ ಈ ನಾಟಕವು ಹಾಸ್ಯ, ಮನೋರಂಜನಾಭರಿತವಾಗಿದ್ದು ಪ್ರೇಕ್ಷಕರನ್ನು ರಂಜಿಸಲಿದೆ.
ಟಿಕೆಟ್ ದರ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ 7338088588, 9902212541 ಹಾಗೂ 9008868131 ಸಂಪರ್ಕಿಸಬಹುದು.






















































































