
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ (ರಿ)
ಕಲ್ಚರಲ್ ಮತ್ತು ರಿಕ್ರಿಯೇಶನ್ ಕ್ಲಬ್ ಆಯೋಜಿಸಿದ ಉಡುಪಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಮೋಘ ಸಾಧನೆಗೈದಿರುತ್ತಾರೆ.
ಬಹುಮಾನ ವಿಜೇತರು
1.ಮೊಹಮ್ಮದ್ ಶಹೀಮ್ ಶಾಝ್( 8 ನೇ ತರಗತಿ) :
- ಬ್ಯಾಕ್‌ಸ್ಟ್ರೋಕ್ (25 ಮೀಟರ್) – ದ್ವಿತೀಯ ಸ್ಥಾನ
- ಫ್ರೀಸ್ಟೈಲ್ ( 25 ಮೀಟರ್) – ಪ್ರಥಮ ಸ್ಥಾನ
2.ಸಯ್ಯೆದ್ ಸದಾಫ್ ಎಸ್ ( 4 ನೇ ತರಗತಿ)
- ಫ್ರೀಸ್ಟೈಲ್ (25 ಮೀಟರ್) – ಪ್ರಥಮ ಸ್ಥಾನ
- ಫ್ರೀಸ್ಟೈಲ್ (50 ಮೀಟರ್)- ಪ್ರಥಮ ಸ್ಥಾನ
- ಆದ್ಯಶ್ರಿ ( 6 ನೇ ತರಗತಿ)
- ಬ್ಯಾಕ್‌ಸ್ಟ್ರೋಕ್ ( 25 ಮೀಟರ್) – ಪ್ರಥಮ ಸ್ಥಾನ
- ಫ್ರೀಸ್ಟೈಲ್ (25 ಮೀಟರ್) – ತೃತೀಯ ಸ್ಥಾನ
- ಪರ್ಲ್ ಆಳ್ವ ( 1 ನೇ ತರಗತಿ)
- ಫ್ರೀಸ್ಟೈಲ್ (25 ಮೀಟರ್) – ಪ್ರಥಮ ಸ್ಥಾನ
- ಫ್ರೀಸ್ಟೈಲ್ (50 ಮೀಟರ್)- ಪ್ರಥಮ ಸ್ಥಾನ
- ಬ್ಯಾಕ್‌ಸ್ಟ್ರೋಕ್ ( 25 ಮೀಟರ್) – ಪ್ರಥಮ ಸ್ಥಾನ
- ಎಲಿಶಾ ಆಳ್ವ( 6 ನೇ ತರಗತಿ)
- ಫ್ರೀಸ್ಟೈಲ್ (50 ಮೀಟರ್)-
ದ್ವಿತೀಯ ಸ್ಥಾನ
• ಬ್ಯಾಕ್‌ಸ್ಟ್ರೋಕ್ ( 25 ಮೀಟರ್) – ದ್ವಿತೀಯ ಸ್ಥಾನ - ರಿಲೇ ( 25 ಮೀಟರ್) – ತೃತೀಯ ಸ್ಥಾನ
- ಅನ್ವಿ ಕೋಟ್ಯಾನ್ ( 6 ನೇ ತರಗತಿ)
- ಬ್ರೆಸ್ಟ್ ಸ್ಟ್ರೋಕ್ (50 ಮೀಟರ್) -ಪ್ರಥಮ ಸ್ಥಾನ
- ಬ್ರೆಸ್ಟ್ ಸ್ಟ್ರೋಕ್ (25 ಮೀಟರ್) -ದ್ವಿತೀಯ ಸ್ಥಾನ
- ಬ್ಯಾಕ್‌ಸ್ಟ್ರೋಕ್ ( 50 ಮೀಟರ್) -ದ್ವಿತೀಯ ಸ್ಥಾನ
- ರಿಲೇ ( 25 ಮೀಟರ್) – ತೃತೀಯ ಸ್ಥಾನ
ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರು, ಶಿಕ್ಷಕ ತಂಡದವರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.



















































































