27.3 C
Udupi
Thursday, October 15, 2026
spot_img
spot_img
HomeBlogಅ. 27ರಂದು ಮಂಗಳೂರಿನ ಪುರಭವನದಲ್ಲಿ,

ಅ. 27ರಂದು ಮಂಗಳೂರಿನ ಪುರಭವನದಲ್ಲಿ,

ಪ್ರಸನ್ನ ಶೆಟ್ಟಿ ಬೈಲೂರು ಸಾರಥ್ಯದ ‘ಊರು ಬೋಡು ಪುದರ್ ಬೊಡ್ಚಿ’ ಹಾಸ್ಯಮಯ ನಾಟಕ ಪ್ರದರ್ಶನ

ಮಂಗಳೂರು: ಅಕ್ಟೋಬರ್ 27ರ ಮಂಗಳವಾರ ಸಂಜೆ 6 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ‘ಊರು ಬೋರ್ಡು ಪುದರ್ ಬೊಡ್ಚಿ’ ಹಾಸ್ಯಮಯ ನಾಟಕ ನಡೆಯಲಿದೆ.

ಪ್ರಸನ್ನ ಶೆಟ್ಟಿ ಬೆಲೂರು ಅವರ ಸಾರಥ್ಯ, ಕಥೆ ಹಾಗೂ ನಿರ್ದೇಶನದಲ್ಲಿ ನಾಟಕ ಮೂಡಿಬರಲಿದ್ದು, ಕಿರಣ್ ಗರಡಿ ಮಜಲು ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

ತಂಡವು ಉಚಿತ ಪ್ರವೇಶದೊಂದಿಗೆ ಪ್ರೇಕ್ಷಕರಿಗೆ ಮನರಂಜನೆ ನೀಡಲಿದ್ದು ಹೆಚ್ಚಿನ ಮಾಹಿತಿಗಾಗಿ 9964600857 ಅಥವಾ 9980072797 ಸಂಪರ್ಕಿಸಬಹುದಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page