ಅಧ್ಯಕ್ಷರಾಗಿ ಪ್ರವೀಣ್ ಕೋಟ್ಯಾನ್
ಕಾರ್ಯದರ್ಶಿಯಾಗಿ ಪೂಜಾ ನಾಯಕ್

ಮಿಯ್ಯಾರ್ ಕುಂಟಿಬೈಲ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 2024 ರ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು.
ಅಧ್ಯಕ್ಷರಾಗಿ ಪ್ರವೀಣ್ ಕೋಟ್ಯಾನ್,
ಉಪಾಧ್ಯಕ್ಷರಾಗಿ ಮಿಥುನ್ ಶೆಟ್ಟಿ
ಕಾರ್ಯದರ್ಶಿಯಾಗಿ ಪೂಜಾ ನಾಯಕ್,
ಜೊತೆ ಕಾರ್ಯದರ್ಶಿಯಾಗಿ ಶಾಂತಿ
ಕೋಶಾಧಿಕಾರಿಯಾಗಿ ನರಸಿಂಹ ನಾಯಕ್
ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್ ಬಂಗೇರ ಹಾಗೂ ಅಶ್ವಥ್ ಆಚಾರ್ಯ,ಮಹಿಳಾ ಕ್ರೀಡಾ ಕಾರ್ಯದರ್ಶಿಯಾಗಿ ಉಷಾ ಮತ್ತು ಸುಜಾತಾ…
ಮಹಿಳಾ ಉಪಾಧ್ಯಕ್ಷರು.. ಅನಿತಾ ಬಿ ಯವರನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅವರು ಆಯ್ಕೆ ಮಾಡಿರುತ್ತಾರೆ.











