
ಶಿಲ್ಪಿ ಕೆ.ಶಾಮರಾಯ ಆಚಾರ್ಯರ ಧರ್ಮಪತ್ನಿ 91 ವರ್ಷ ಪ್ರಾಯದ ಶ್ರೀಮತಿ ಸುಮಿತ್ರಾ ರವರು ದೈವಾಧೀನರಾಗಿರುತ್ತಾರೆ. ಶ್ರೀಯುತರು ಇಬ್ಬರು ಪ್ರತ್ರಿಯರು ಶ್ರೀಮತಿ ಪೂರ್ಣಿಮಾ ಉಮೇಶ್, ಶ್ರೀಮತಿ ಹೇಮಲತಾ ಹಾಗೂ ಓರ್ವ ಪುತ್ರ ಶಿಲ್ಪಿ ಕೆ. ಸತೀಶ್ ಆಚಾರ್ಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
ಮೃತರ ಅಂತಿಮ ಯಾತ್ರೆಯು ಇಂದು ಸಂಜೆ 3.30 ಗಂಟೆಗೆ ಮೃತರ ಸ್ವಗೃಹದಿಂದ ಹೊರಡಲಿರುವುದು.



















































































