
ಜನಪರವಾಣಿ ಪ್ರಕಾಶನ ರಾಣಿಬೆನ್ನೂರು ಜನಪರವಾಣಿ ಸಾಹಿತ್ಯ ಸೌರಭ ಬಳಗದವರು ಕೊಡ ಮಾಡುವ ಆ .15ರ ಸಾಧಕರ ಪ್ರಶಸ್ತಿ ಪತ್ರ. ಕಲೆ ಸಾಹಿತ್ಯ ,ಶಿಕ್ಷಣ ,ಸಂಸ್ಕೃತಿ ಹಾಗೂ ವಿವಿಧ ಕಲಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಗುರುತಿಸಿ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ “ರಾಷ್ಟ್ರ ಪ್ರೇಮ ಸೃಜನಶೀಲ ರತ್ನ ಪ್ರಶಸ್ತಿ 2026” ರ ಪ್ರಶಸ್ತಿಯನ್ನು ಜೇ ಸಿ. ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇಲ್ಲಿನ ಶಿಕ್ಷಕರಾದ ಶ್ರೀ ಸುರೇಶ ರವರು ಪಡೆದಿರುತ್ತಾರೆ.
ಇವರನ್ನು ಶಾಲಾ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಮುಖ್ಯೋಪಾಧ್ಯಯರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.













































































































