
ಕಾರ್ಕಳ:ತಾಲೂಕಿನ ಸಾಣೂರು ಪೆಟ್ರೋಲ್ ಬಂಕ್ ಬಳಿ ಮಾರುತಿ 800 ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ನಡೆದಿದೆ.
ಕಾರ್ಕಳದ ಶಬ್ಬೀರ್ ಎಂಬಾತನಿಗೆ ಸೇರಿದ ವಾಹನವಾಗಿದ್ದು (KA 04 M1166) ನಿನ್ನೆಯಷ್ಟೇ ಬಂಗ್ಲೆಗುಡ್ಡೆಯ ಅಯಾನ್ ಎಂಬವರು ಖರೀದಿ ಮಾಡಿದ್ದರು.
ಅಗ್ನಿಶಾಮಕದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.



















