28.2 C
Udupi
Thursday, May 7, 2026
spot_img
spot_img
HomeBlogಕ್ರೈಸ್ಟ್ ಕಿಂಗ್ : ಸಹನ್ ಕುಮಾರ್‌ಗೆ ರಾಷ್ಟ್ರ ಮಟ್ಟದಜೆಇಇ ಮೈನ್ ಬಿ. ಆರ್ಕ್ನಲ್ಲಿ 667 ಮತ್ತು...

ಕ್ರೈಸ್ಟ್ ಕಿಂಗ್ : ಸಹನ್ ಕುಮಾರ್‌ಗೆ ರಾಷ್ಟ್ರ ಮಟ್ಟದಜೆಇಇ ಮೈನ್ ಬಿ. ಆರ್ಕ್ನಲ್ಲಿ 667 ಮತ್ತು ಬಿ. ಪ್ಲ್ಯಾನಿಂಗ್ ನಲ್ಲಿ 439 ನೇ ರ‍್ಯಾಂಕ್

ಕಾರ್ಕಳ : ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ರಾಷ್ಟ್ರ ಮಟ್ಟದ ಜೆಇಇ ಮೈನ್ – 2026ರ ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹೆಚ್. ಸಹನ್ ಕುಮಾರ್ ಒಬಿಸಿ ಎನ್‌ಸಿಎಲ್ ಕ್ಯಾಟಗರಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿ.ಆರ್ಕ್ನಲ್ಲಿ 667 ನೇ ರ‍್ಯಾಂಕ್ ಹಾಗೂ
ಬಿ. ಪ್ಲ್ಯಾನಿಂಗ್ ನಲ್ಲಿ 439ನೇ ರ‍್ಯಾಂಕ್ ಪಡೆದಿದ್ದಾನೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page