32.3 C
Udupi
Friday, May 1, 2026
spot_img
spot_img
HomeBlogಕಾರ್ಕಳ : ಅಕ್ರಮ ಮರಳು ಸಾಗಾಟ ದ ಲಾರಿ ಪಲ್ಟಿ ,ಅಪಘಾತದಲ್ಲಿ ಸಿಕ್ಕಿತು ಕಳವಿನ ರಹಸ್ಯ

ಕಾರ್ಕಳ : ಅಕ್ರಮ ಮರಳು ಸಾಗಾಟ ದ ಲಾರಿ ಪಲ್ಟಿ ,ಅಪಘಾತದಲ್ಲಿ ಸಿಕ್ಕಿತು ಕಳವಿನ ರಹಸ್ಯ

ಕಾರ್ಕಳ:ಡಿ 03 ಮಂಗಳವಾರ ರಾತ್ರಿ 9.30 ದ ವೇಳೆಗೆ ಮರಳು ಸಾಗಾಟ ದ ಟಿಪ್ಪರ್ ರೆಂಜಾಳ ಪೆರಾಲ್ದಬೆಟ್ಟು ಕ್ರಾಸ್ ಬಸ್ಸು ನಿಲ್ದಾಣ ಬಳಿ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ.

ಚಾಲಕ, ಅದರ ಮಾಲಕ ಮತ್ತು ಕ್ಲೀನರ್ ಇವರುಗಳು ಸಂಘಟಿತರಾಗಿ ಮರಳನ್ನು ಸಾಗಾಟ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಟಿಪ್ಪರಿನಲ್ಲಿ 2 ಯುನಿಟ್ ಮರಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬೆಳುವಾಯಿ ಕಡೆಯಿಂದ ರೆಂಜಾಳ ಮಾರ್ಗವಾಗಿ ಕಾರ್ಕಳ ಕಡೆಗೆ ಅತಿವೇಗವಾಗಿ ಚಲಾಯಿಸಿಕೊಂಡು ಬರುವಾಗ ಈ ಘಟನೆ ನಡೆದಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page