25.8 C
Udupi
Tuesday, May 6, 2025
spot_img
spot_img
HomeBlogಕಾರ್ಕಳ: ಅಕ್ರಮ ಮರಳು ಸಾಗಟ ವಾಹನ ಮರಳು ಪೋಲಿಸರ ವಶಕ್ಕೆ

ಕಾರ್ಕಳ: ಅಕ್ರಮ ಮರಳು ಸಾಗಟ ವಾಹನ ಮರಳು ಪೋಲಿಸರ ವಶಕ್ಕೆ

ಕಾರ್ಕಳ: ಮೇ 4ರಂದು ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಪ್ರಕಾಶ್ ಕುಮಾರ್ ಅವರು ಕಾಂತಾವರ ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 1 ಗಂಟೆಯ ವೇಳೆಗೆ ಬಾರಾಡಿ-ಪರಪ್ಪಾಡಿ ರಸ್ತೆಯಲ್ಲಿ ಚಿಲಿಂಬಿ ಕಡೆಯಿಂದ ಪರಪ್ಪಾಡಿ ಕಡೆಗೆ ಸಾಗುತ್ತಿದ್ದ ಟಿಪ್ಪರ್(KL-30-8899) ವಾಹನ ಒಂದನ್ನು ಅನುಮಾನಗೊಂಡು ನಿಲ್ಲಿಸಿದ್ದು ಈ ವೇಳೆ ಅಂದಾಜು 8,000 ರೂ ಮೌಲ್ಯದ ಮರಳು ಇರುವುದು ಪತ್ತೆಯಾಗಿದೆ.

ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಟಿಪ್ಪರ್ ಚಾಲಕ ಪರಾರಿಯಾಗಿದ್ದು ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page