ರಾಗ-ಲಹರಿ ತಂಡದಿಂದ “ನಾಧಾಭಿಷೇಕಂ” ಎಂಬ ಸ್ಯಾಕ್ಸೋ ಫೋನ್ ವಾದ್ಯ ವೈವಿಧ್ಯ ಕಾರ್ಯಕ್ರಮ

ಕಾರ್ಕಳ: ದಿನಾಂಕ 6.05.2025 ಮಂಗಳವಾರದಂದು ಕಾರ್ಕಳದ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿ ಪೂಜೆಯ ಪ್ರಯುಕ್ತ ಸಂಜೆ 4:30 ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಕಳ ರಾಗ-ಲಹರಿ ತಂಡದಿಂದ ಸಂಜೆ 7:00 ರಿಂದ “ನಾಧಾಭಿಷೇಕಂ” ಎಂಬ ಸ್ಯಾಕ್ಸೋ ಫೋನ್ ವಾದ್ಯ ವೈವಿಧ್ಯ ನಡೆಯಲಿದೆ.














