
ಸಮಾಜ ಸೇವೆ,ಧಾರ್ಮಿಕ,ಕ್ರೀಡಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡುಹಿಂದುತ್ವ,ರಾಷ್ಟ್ರೀಯತೆ ಪರ ಯಾವತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಜೊತೆ ನಿಲ್ಲುವ ಹಿಂದುತ್ವದ ವಿಷಯದಲ್ಲಿ ಯಾವುದೇ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ಇರುವ ಕುಡ್ಪುಲಾಜೆ ಮಹೇಶ್ ಶೆಟ್ಟಿ ಅವರ ಬಗ್ಗೆ ಸಾಮಾಜಿಕ ಜಾಲತಾಣ ದಲ್ಲಿ ತೇಜೋವಧೆ ಮಾಡುತ್ತಿರುವುದು ಖಂಡನೀಯ. ಹಿಂದೂ ಸಮಾಜ ದ ಕೆಲಸ ಮಾಡುವ ನಿಮ್ಮ ಜೊತೆ ಕಾರ್ಯಕರ್ತರು ಇರುತ್ತಾರೆ ಎಂದು ಹಿಂದೂ ಮುಖಂಡರಾದ ಸುನಿಲ್ ಕೆ ಆರ್ ತಿಳಿಸಿದ್ದಾರೆ













