32.5 C
Udupi
Wednesday, April 30, 2025
spot_img
spot_img
HomeBlogಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಿಂದ, ನೂರಾಲ್ ಬೆಟ್ಟು ನಿವಾಸಿಯ ಚಿಕಿತ್ಸೆಗೆ ಸಹಾಯಧನ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಿಂದ, ನೂರಾಲ್ ಬೆಟ್ಟು ನಿವಾಸಿಯ ಚಿಕಿತ್ಸೆಗೆ ಸಹಾಯಧನ

ಕಾರ್ಕಳ : ಹೊಸ್ಮರು ವಲಯದ ನೂರಲ್ಬೇಟ್ಟು ಗ್ರಾಮದ ನಿವಾಸಿಯಾಗಿರುವ ಮೋಹಿನಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದ. ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯನಿಯ ಖಾವಂದರು ರೂಪಾಯಿ 15000/- ಮೊತ್ತವನ್ನು ಮಂಜೂರು ಮಾಡಲಾಗಿದು ಈ ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ಹೇಮಲತಾ ವಿತರಿಸಿದರು.

ಈ ಸಂದರ್ಭದಲ್ಲಿ ಹೊಸ್ಮರ್ ಒಕ್ಕೂಟದ ಅಧ್ಯಕ್ಷರು ವಿನುತಾ, ನಿಕಟ ಪೂರ್ವ ಒಕ್ಕೂಟದ ಅಧ್ಯಕ್ಷರು ವಿದ್ಯಾನಂದ್ ಜೈನ್, ವಲಯದ ಮೇಲ್ವಿಚಾರಕ ಮನೋಜ್ ಹೆಗ್ಡೆ, ಸೇವಾಪ್ರತಿನಿಧಿ ಮಲ್ಲಿಕಾ, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page