
ಪಳ್ಳಿ ಫ್ರೆಂಡ್ಸ್ ವತಿಯಿಂದ ಪ್ರತೀ ವರ್ಷದಂತೆ ನವರಾತ್ರಿಯ ಪ್ರಥಮ ಶನಿವಾರದಂದು ಪಾದಯಾತ್ರೆ ನಡೆಯುತ್ತಿದ್ದು ಈ ಬಾರಿ,
ಅಕ್ಟೋಬರ್ 5ರಂದು, ಶನಿವಾರ ರಾತ್ರಿ 8 ಗಂಟೆಗೆ ಪಳ್ಳಿ ಗಣೇಶ ವೇದಿಕೆಯಿಂದ ಯಾತ್ರೆ ಹೊರಟು ಕಲ್ಕಾರು, ಕೈರಬೆಟ್ಟು,ನಂದಳಿಕೆ, ಬೆಳ್ಮಣ್ ಮಾರ್ಗವಾಗಿ ಪಾದಯಾತ್ರೆ ಸಾಗಲಿದೆ.
1) ಭಗವಧ್ಭಕ್ತರಿಗೆ ಕೈರಬೆಟ್ಟುವಿನಲ್ಲಿ ಪಾನೀಯ, ಬೆಳ್ಮಣ್ ನಲ್ಲಿ ಪಾನೀಯ ಹಾಗೂ ಉಪಹಾರದ ವ್ಯವಸ್ಥೆ.
2) ಪಾದಯಾತ್ರೆಯಲ್ಲಿ ಅಗತ್ಯವಿದ್ದಲ್ಲಿ ವಾಹನದ ವ್ಯವಸ್ಥೆಇರುತ್ತದೆ.
3) ಕಟೀಲಿನಿಂದ ಬೆಳಿಗ್ಗೆ ಪಳ್ಳಿಗೆ ಬರಲು ಬಸ್ಸಿನ ವ್ಯವಸ್ಥೆ ಇರುತ್ತದೆ.
4) ಬರುವವರು ನೋಂದಾವಣೆ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:-
ಶ್ರೀಕಾಂತ್ ಪ್ರಭು 9481508387
ಕಾಂತೇಶ್ ಶೆಟ್ಟಿ 9535242701













