28.6 C
Udupi
Saturday, April 25, 2026
spot_img
spot_img
HomeBlogಮುಡಾರು ಗ್ರಾಮದ ಕಡಾರಿಯ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದಲ್ಲಿ, ನವರಾತ್ರಿ ಭಜನಾ ಪೂಜೋತ್ಸವ

ಮುಡಾರು ಗ್ರಾಮದ ಕಡಾರಿಯ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದಲ್ಲಿ, ನವರಾತ್ರಿ ಭಜನಾ ಪೂಜೋತ್ಸವ

ಮುಡಾರು ಗ್ರಾಮದ ಕಡಾರಿಯ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದಲ್ಲಿ ದಿನಾಂಕ 03-10-2024 ರಿಂದ 12-10-2024 ರವರೆಗೆ 23ನೇ ವರ್ಷದ ನವರಾತ್ರಿ ಭಜನಾ ಪೂಜೋತ್ಸವ ನಡೆಯಲಿದೆ.

ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಉಪನ್ಯಾಸ, ಸಾಧಕರಿಗೆ ಸನ್ಮಾನ, ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಂಗಪೂಜೆ, ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತೀ ದಿನವೂ ಅನ್ನಸಂತರ್ಪಣೆ ನೆರವೇರಲಿದೆ.

ದಿನಾಂಕ 06-10-2024 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನೊಳಗೊಂಡ ‘ಮಾರ್ನೆಮಿದ ಗೊಬ್ಬು’ ಕಾರ್ಯಕ್ರಮ ಆಯೋಜಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page