ಜ.11 ರಂದು ನಡೆದ 3ನೇ ವರ್ಷದ ನರಿಂಗಾನ “ಲವ – ಕುಶ” ಜೋಡುಕರೆ ಕಂಬಳದಲ್ಲಿ ಸಾಣೂರು ಸೇಣರಬೆಟ್ಟು ತ್ರೀಶಲ್ ಜಗದೀಶ್ ಪೂಜಾರಿಯವರ ಕೆೋಣಗಳು ಭಾಗವಹಿಸಿದ 104 ಜೊತೆ ಸಬ್ ಜೂನಿಯರ್ ವಿಭಾಗದ ಕೋಣಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿವೆ. ಕೋಣವನ್ನು ಓಡಿಸಿದವರು ಭಟ್ಕಳ ಹರೀಶ್.

You cannot copy content of this page