ಹಾಗಾದರೆ ಇಂದೇ ಭೇಟಿ ನೀಡಿ, ಶ್ರೀದೇವಿ ಫರ್ನಿಚರ್…
ಅತ್ಯಾಧುನಿಕ ಫರ್ನಿಚರ್ ಗಳು ರಿಯಾಯಿತಿ ಹಾಗೂ ಖಚಿತ ಉಡುಗೊರೆಯೊಂದಿಗೆ ಲಭ್ಯ…

ದೀಪಾವಳಿ ಹಬ್ಬದ ಪ್ರಯುಕ್ತ ಕಾರ್ಕಳದ ಶ್ರೀದೇವಿ ಫರ್ನಿಚರ್ ನಲ್ಲಿ ದಿನಾಂಕ 22.09.2025 ರಿಂದ 22.10.2025 ರವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ.
6.5 ಫೀಟ್ ವಾರ್ಡ್ರೋಬ್ 8299, ಕುಶನ್ ಸೋಫಾ 4,999 ರಿಂದ, ಡೈನಿಂಗ್ ಟೇಬಲ್ ವಿಥ್ ಚೇರ್ 12899 ರಿಂದ, 4 ಫೀಟ್ ಕಾಟ್ 7,499 ರಿಂದ, 5 ಫೀಟ್ ಕಾಟ್ 8499 ರಿಂದ, 6.5 ಫೀಟ್ ವಾರ್ಡ್ರೋಬ್ 11,999 ರಿಂದ, ಮರದ ಸೋಫಾ ಸೆಟ್ 15,999ರಿಂದ, 3D ವಾರ್ಡ್ರೋಬ್ 13,999 ರಿಂದ, 2D ವಾರ್ಡ್ರೋಬ್ 9,999 ರಿಂದ, ಶುಭಲಕ್ಷ್ಮಿ ಗ್ರೈಂಡರ್ 5,999 ರಿಂದ, 4 ಚೇರ್ 2,000ದಿಂದ, 5 ಫೀಟ್ ಬಾಕ್ಸ್ ಕಾಟ್ 20,000 ದಿಂದ ಪ್ರಾರಂಭವಾಗಲಿದ್ದು ಎಲ್ಲಾ ತರಹದ ಕಂಪನಿ ಬೆಡ್ ಗಳಿಗೆ 10 ರಿಂದ 20 ಶೇಕಡರಷ್ಟು ರಿಯಾಯಿತಿ ದರದಲ್ಲಿ ದೊರೆಯಲಿದೆ.
ಇದಲ್ಲದೆ ಕ್ವೀನ್ ಕಾಟ್, 3D ವಾರ್ಡ್ರೋಬ್, ಡ್ರೆಸ್ಸಿಂಗ್ ಟೇಬಲ್ ವಿಥ್ ಸ್ಟೋರೇಜ್, ಬೆಡ್ ಸೈಡ್ ಟೇಬಲ್ ವಿಥ್ ಸ್ಟೋರೇಜ್ ನೊಂದಿಗೆ 29,990 ಕಾಂಬೋ ಆಫರ್ ನೊಂದಿಗೆ ದೊರೆಯಲಿದೆ.
ಇನ್ನು ಹಲವಾರು ಗೃಹ ಉಪಯೋಗಿಸಿ ವಸ್ತುಗಳು ಉಚಿತ ವಸ್ತುಗಳೊಂದಿಗೆ ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಆಕರ್ಷಕ ದರದಲ್ಲಿ ದೊರೆಯುವ ಗೃಹಪಯೋಗಿ ವಸ್ತುಗಳನ್ನು ತಮ್ಮದಾಗಿಸಿಕೊಳ್ಳಲು ಶ್ರೀದೇವಿ ಫರ್ನಿಚರ್ಸ್ ಗೆ ಭೇಟಿ ನೀಡಿ.
ಸ್ಥಳ: ಶ್ರೀದೇವಿ ಫರ್ನಿಚರ್ಸ್
ತಾಲೂಕ್ ಆಫೀಸ್ ಬಳಿ, ಕಾರ್ಕಳ
ಮೊ.ನಂ. : 9164653407 / 9986087048





















































