28.1 C
Udupi
Thursday, April 30, 2026
spot_img
spot_img
HomeBlogಕ್ರೌನ್ ಮಾಸ್ಟರ್ ಚಾರ್ಜಿಂಗ್ ಹಬ್ ಶುಭಾರಂಭ

ಕ್ರೌನ್ ಮಾಸ್ಟರ್ ಚಾರ್ಜಿಂಗ್ ಹಬ್ ಶುಭಾರಂಭ

ಮಯ್ಯೂರ ಇಂಟರ್ನ್ಯಾಷನಲ್ ಬಳಿ,ಪುಲ್ಕೇರಿ ಬೈಪಾಸ್ ಕಾರ್ಕಳ

ಕಾರ್ಕಳ: ವಿದ್ಯುತ್ ಚಾಲಿತ ದ್ವಿಚಕ್ರ,ಆಟೋ ರಿಕ್ಷಾ ಹಾಗೂ Ev ಕಾರುಗಳ ಚಾರ್ಜಿಂಗ್ ಪಾಯಿಂಟ್ ಕ್ರೌನ್ ಮಾಸ್ಟರ್ ಚಾರ್ಜಿಂಗ್ ಹಬ್ ಇಂದು ಮಯ್ಯೂರ ಇಂಟರ್ನ್ಯಾಷನಲ್ ಬಳಿ,ಪುಲ್ಕೇರಿ ಬೈಪಾಸ್ ಕಾರ್ಕಳದಲ್ಲಿ ಶುಭಾರಂಭಗೊಂಡಿತು.ಚಾರ್ಜ್ ಮೋಡ್ ಪವರ್ ಟು ಪೀಪಲ್,ಮಾಸ್ಟರ್ ಶಬೀಬ್ ನವಾಬ್ ರವರ ಮಾಲಕತ್ವದ ಸಂಸ್ಥೆ ಇದಾಗಿದ್ದು ಕರ್ನಾಟಕದ ಡೀಲರ್ ತುಷಾರ್ ಆಚಾರ್ಯರವರ ಉಪಸ್ಥಿತಿಯಲ್ಲಿ,ಮಯ್ಯೂರ ಇಂಟರ್ನ್ಯಾಷನಲ್ ಹೋಟೆಲ್ ನ ಮಾಲಕರಾದ ಉದಯ್ ಸಾಲ್ಯಾನ್ರವರು ಉದ್ಘಾಟನೆಗೊಳಿಸಿದರು.

ಈ ಸಂದರ್ಭದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಶೆಟ್ಟಿ,ಸುಬ್ರಹ್ಮಣ್ಯ ಭಟ್ ರೆಂಜಾಳ,ಉದ್ಯಮಿ ಜೊಸ್ಸಿ ಪಿಂಟೊ,ಸದಾಶಿವ ಆಚಾರ್ಯ ಕೆ.ಎಸ್.ಎ ಇಂಡಸ್ಟ್ರೀಸ್,ರವಿಚಂದ್ರ ಕಾರ್ಲ ಮತ್ತಿತರರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page