27.4 C
Udupi
Wednesday, May 6, 2026
spot_img
spot_img
HomeBlogಕಾರ್ಕಳ : ಸ್ಕೂಟರ್- ಬಸ್ ಅಪಘಾತ ಸ್ಕೂಟರ್ ಸವಾರ ಸಾವು

ಕಾರ್ಕಳ : ಸ್ಕೂಟರ್- ಬಸ್ ಅಪಘಾತ ಸ್ಕೂಟರ್ ಸವಾರ ಸಾವು

ಕಾರ್ಕಳ ಆನೆಕೆರೆಯ ಬಳಿ ಸ್ಕೂಟರ್ ಮತ್ತು ಬಸ್ ನಡುವೆ ಅಪಘಾತದಲ್ಲಿ, ಸ್ಕೂಟರ್ ಸವಾರ ಮೃತಪಟ್ಟ ಘಟನೆ ಜನವರಿ 26ರ ಮಧ್ಯಾಹ್ನ ಸಂಭವಿಸಿದೆ.

ಖಾಸಗಿ ಬಸ್ ಬೈಪಾಸ್ ನಿಂದ ಕಾರ್ಕಳದ ಕಡೆ ತೆರಳುತ್ತಿದ್ದು, ಎದುರು ಕಡೆ ಬರುತ್ತಿರುವ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ ಸವಾರ ಅಜಮತುಲ್ಲಾ(56) ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬಸ್ ಚಾಲಕನ ಅತಿ ವೇಗದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ.

ಘಟನೆ ಕಾರ್ಕಳ ನಗರ ಠಾಣೆಯಲ್ಲಿ ವರದಿಯಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page