ಬಹುಜನರ ಅಪೇಕ್ಷೆಯ ಮೇರೆಗೆ, ಮತ್ತೊಮ್ಮೆ ಡಿಸೆಂಬರ್ 20, 21ಕ್ಕೆ “ನಮ್ಮ ಕಾರ್ಕಳ ಮೇಳ”….

ಕಾರ್ಕಳದ ಜನತೆಗೊಂದು ಸಂತಸದ ಸುದ್ದಿ, ಬಹುಜನ ಅಪೇಕ್ಷೆಯ ಮೇರೆಗೆ ಜನಮಾನಸದಲ್ಲಿ ಮೆಚ್ಚುಗೆ ಗಳಿಸಿದ ನಮ್ಮ ಕಾರ್ಕಳಮೇಳ ಮತ್ತೊಮ್ಮೆ ಕಾರ್ಕಳದಲ್ಲಿ ಡಿಸೆಂಬರ್ 20, 21ಕ್ಕೆ, ಪೂರ್ವಾಹ್ನ 10 ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಕಳದ ಹೋಟೆಲ್ ಪ್ರಕಾಶ್ ಅನಂತಶಯನ ಇಲ್ಲಿ ಆಯೋಜನೆ ಯಾಗಲಿದೆ.
ನಮ್ಮ ಕಾರ್ಕಳ ಮೇಳದಲ್ಲಿ, ಮಹಿಳೆಯರ ಮೆಚ್ಚಿನ ಸೀರೆಗಳು ಕಾಟನ್, ಕಾಟನ್ ಸಿಲ್ಕ್, ಕೈಮಗ್ಗ ಸೀರೆಗಳು, ಉತ್ತಮ ಗುಣಮಟ್ಟದ ಕುರ್ತಿ ,ಚೂಡಿದಾರಗಳು, ಮಕ್ಕಳ ಉಡುಪುಗಳು ಸಾವಯವ ಉತ್ಪನ್ನಗಳು ಹ್ಯಾಂಡ್ ಮೇಡ್ ಸೋಪ್ಸ್, ಕಾಟನ್ ಹಾಸಿಗೆಯ ಹೊದಿಕೆಗಳು ಮಹಿಳೆಯರ ವಿಶೇಷ ಅಲಂಕಾರಿಕ ವಸ್ತುಗಳು, ಕೈ ಬ್ಯಾಗಗಳು ವ್ಯಾನಿಟಿ ಬ್ಯಾಗ್ ಗಳು ಲಭ್ಯವಿದೆ.
ಮದುವೆ ಸಮಾರಂಭಕ್ಕಾಗಿ ಉತ್ತಮ ಗುಣಮಟ್ಟದ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ವನ್ ಗ್ರಾಂ ಚಿನ್ನಾಭರಣಗಳ ಮಾರಾಟ ಮತ್ತು ಪ್ರದರ್ಶನವಿರಲಿದೆ.
ಇದಲ್ಲದೆ ಹಳೆಯ ಕಾಂಚೀವರಂ ಸಿಲ್ಕ್ ಸೀರೆಗಳನ್ನು ಉತ್ತಮ ಬೆಲೆಗೆ ಖರೀದಿಸಲಾಗುವುದು.
ಸುಪ್ರಸಿದ್ಧ ಬ್ರಾಂಡ್ ಗಳ ಪುರುಷರ ಶರ್ಟ್ ಗಳು ಮತ್ತು ಟೀ ಶರ್ಟ್ ಗಳು, ವಿವಿಧ ಶೈಲಿಯ ಪುರುಷರ ಜೀನ್ಸ್, ಫಾರ್ಮಲ್ಸ್, ಕಾರ್ಗೊ ಪ್ಯಾಂಟ್ ಗಳು
ಒಮ್ಮೆ ಭೇಟಿ ನೀಡಿ: ನಮ್ಮ ಕಾರ್ಕಳ ಮೇಳ, ಸಂಭ್ರಮ ಹಾಲ್, ಹೋಟೆಲ್ ಪ್ರಕಾಶ್ ಅನಂತಶಯನ ಕಾರ್ಕಳ
