
ಔಷಧೀಯ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ
ಕಾರ್ಕಳ: ಆರೋಗ್ಯ ಮಂದಿರ ಮಿಯ್ಯಾರಿನಲ್ಲಿ
ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು ಇದರ ಅಂಗವಾಗಿ ಸ್ವ ಸಹಾಯ ಸಂಘ ಮತ್ತು ಆರೋಗ್ಯ ಇಲಾಖೆ ವತಿಯಿಂದ ಸಾಂಬಾರಬಳ್ಳಿ ಗಿಡ ನೆಟ್ಟು ಆಚರಿಸಲಾಯಿತು,
ಸಮುದಾಯ ಆರೋಗ್ಯ ಅಧಿಕಾರಿ ಮೆಹ್ತಾಬ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ಯಾಮಲಾ , ಆಶಾ ಕಾರ್ಯಕರ್ತೆಯರು ಮಹಿಳಾ ಸಬಲೀಕರಣ ಕಾರ್ಯಕರ್ತೆ ಉಪಸ್ಥಿತರಿದ್ದರು .