🔴 ರಿಯಾಯಿತಿ ದರದೊಂದಿಗೆ ಉತ್ತಮ ಗುಣಮಟ್ಟದ ವಸ್ತುಗಳ ಖರೀದಿಗೆ ಇಂದೇ ಭೇಟಿ ನೀಡಿ

ಇತ್ತೀಚಿನ ದಿನಗಳಲ್ಲಿ ವ್ಯಾಪಾರ ವಹಿವಾಟಿನ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ನಂಬರ್ .1 ಮಳಿಗೆ “ಕಾರ್ಲ ಸೂಪರ್ ಮಾರ್ಕೆಟ್”. ಕಾರ್ಯ ಆರಂಭಗೊಂಡ ಕೆಲವೇ ದಿನಗಳಲ್ಲಿ ಪ್ರಚಾರದೊಂದಿಗೆ, ಸೇವೆಯಲ್ಲಿಯೂ ಅಗ್ರಮಾನ್ಯ ಸ್ಥಾನವನ್ನು ಗಳಿಸಿದ ಈ ಮಳಿಗೆ ಇಂದು ಎಲ್ಲಾ ವಿಧದ ಗ್ರಾಹಕರ ಮನೆ ಮಾತಾಗಿ ತನ್ನತ್ತ ಆಕರ್ಷಿಸುತ್ತಿದೆ.

ಆನೆಕೆರೆ ಭವಾನಿ ಮಿಲ್ ನ ಹತ್ತಿರವಿರುವ ಈ ಮಳಿಗೆ ಪೇಟೆಯಿಂದ ಅನತಿ ದೂರದಲ್ಲಿದ್ದರು ,ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ, ಅಡೆತಡೆ ಇಲ್ಲದೇ ಸೇವೆ ನೀಡುತ್ತಿರುವುದು ಈ ಮಳಿಗೆಯ ವಿಶೇಷತೆ.

ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ಕಾರ್ಲ ಸೂಪರ್ ಮಾರ್ಕೆಟ್ ನೊಂದಿಗೆ ಆಚರಿಸಲು ಗ್ರಾಹಕರಿಗೆ ಲಕ್ಕಿ ಕೂಪನ್ ನೀಡುತ್ತಿದ್ದು ಅತ್ಯಾಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ ಹಾಗೂ ವಿವಿಧ ರಿಯಾಯಿತಿ ದರ ಹಾಗೂ ಕೈಕೆಟ್ಟುಕುವ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವ ಚಿಂತನೆ ನಡೆಸಿದೆ.ಗ್ರಾಹಕರು ಇಂದೇ ಭೇಟಿ ನೀಡಿ ತಮ್ಮ ಆಯ್ಕೆಗೆ ಅನುಗುಣವಾಗಿ ಉತ್ತಮ ಸೇವೆಯೊಂದಿಗೆ ಖರೀದಿಯಲ್ಲಿ ಭಾಗವಹಿಸಲು ಉತ್ತಮ ಅವಕಾಶ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 95350 62838













