
ಕಾರ್ಕಳ ಯುವಶಕ್ತಿ ಯೂತ್ ಕ್ಲಬ್ ನ ಮಹಾಸಭೆಯು ನಿರ್ದೇಶಕರು ಅಬ್ದುಲ್ ಖಾಲಿಕ್ ಇವರ ಅಧ್ಯಕ್ಷತೆಯಲ್ಲಿ ಫೆ. 16 ಪೂರ್ವಾಹ್ನ ಗಂಟೆ 10.30 ಸರಿಯಾಗಿ ಯುವಶಕ್ತಿ ಎಜ್ಯುಕೇಶನ್ ಸೊಸೈಟಿ ಇದರ ಸಭಾಂಗಣದಲ್ಲಿ ನಡೆಯಿತು. ಮಂಜುನಾಥ್ ಕೋಟ್ಯಾನ್ ಇವರನ್ನು 2025-26ನೇ ಸಾಲಿನ ನೂತನ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.



















