33.1 C
Udupi
Wednesday, April 29, 2026
spot_img
spot_img
HomeBlogಯುವಶಕ್ತಿ ಯೂತ್ ಕ್ಲಬ್ ಕರಿಯಕಲ್ಲು ಕಾಳಿಕಾಂಬ ಕಾರ್ಕಳ, ನೂತನ ಅಧ್ಯಕ್ಷರಾಗಿ ಮಂಜುನಾಥ ಕೋಟ್ಯಾನ್ ಆಯ್ಕೆ

ಯುವಶಕ್ತಿ ಯೂತ್ ಕ್ಲಬ್ ಕರಿಯಕಲ್ಲು ಕಾಳಿಕಾಂಬ ಕಾರ್ಕಳ, ನೂತನ ಅಧ್ಯಕ್ಷರಾಗಿ ಮಂಜುನಾಥ ಕೋಟ್ಯಾನ್ ಆಯ್ಕೆ

ಕಾರ್ಕಳ ಯುವಶಕ್ತಿ ಯೂತ್ ಕ್ಲಬ್ ನ ಮಹಾಸಭೆಯು ನಿರ್ದೇಶಕರು ಅಬ್ದುಲ್ ಖಾಲಿಕ್ ಇವರ ಅಧ್ಯಕ್ಷತೆಯಲ್ಲಿ ಫೆ. 16 ಪೂರ್ವಾಹ್ನ ಗಂಟೆ 10.30 ಸರಿಯಾಗಿ ಯುವಶಕ್ತಿ ಎಜ್ಯುಕೇಶನ್ ಸೊಸೈಟಿ ಇದರ ಸಭಾಂಗಣದಲ್ಲಿ ನಡೆಯಿತು. ಮಂಜುನಾಥ್ ಕೋಟ್ಯಾನ್ ಇವರನ್ನು 2025-26ನೇ ಸಾಲಿನ ನೂತನ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page