28.8 C
Udupi
Saturday, May 9, 2026
spot_img
spot_img
HomeBlogಡೆನ್ನಾನ ನಾಟಕ ಕಾರ್ಯಕ್ರಮದಲ್ಲಿ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪ್ರೇಮ ಆಚಾರ್ಯರವರಿಗೆ ಆರ್ಥಿಕ ನೆರವು

ಡೆನ್ನಾನ ನಾಟಕ ಕಾರ್ಯಕ್ರಮದಲ್ಲಿ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪ್ರೇಮ ಆಚಾರ್ಯರವರಿಗೆ ಆರ್ಥಿಕ ನೆರವು

ಮುಡ್ರಾಲು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದಂತ ಡೆನ್ನಾನ ನಾಟಕದಲ್ಲಿ ಊರ ಪರವೂರ ಹೃದಯ ವಿಶಾಲತೆಯಿಂದ ನೀಡಿದ ಧನವನ್ನು ಖರ್ಚು ವೆಚ್ಚದ ನಂತರ ಉಳಿದ ಹಣವನ್ನು ನಮ್ಮ ಮುಡ್ರಾಲು ನಿವಾಸಿಯಾದ ಹೋಯಿಪಲ್ ಪ್ರೇಮ ಆಚಾರ್ಯ ಅವರು ಅರೋಗ್ಯದ ಸಮಸ್ಯೆಯಿಂದ ಬಳಲಿತಿದ್ದು, ಅವರ ಅನಾರೋಗ್ಯ ದ ಸಮಸ್ಯೆಯಿಂದ ಹೊರಗೆ ಬಂದು ಎಲ್ಲರೊಂದಿಗೆ ಚೆನ್ನಾಗಿ ಇರಬೇಕು ಎಂಬ ದೃಷ್ಟಿಯಿಂದ ಡೆನ್ನಾನ ನಾಟಕ ಕಾರ್ಯಕ್ರಮದಲ್ಲಿ ಉಳಿದ 4010 ರೂ. ಪ್ರೇಮ ಆಚಾರ್ಯ ಅವರಿಗೆ ನಮ್ಮಿಂದ ಸಣ್ಣ ಮೊತ್ತವನ್ನು ನೀಡಲಾಯಿತು.
ಮುಡ್ರಾಲು ದುರ್ಗಾಪರಮೇಶ್ವರಿ ದೇವಿಯು ಆಯುಷ್ಯ ಅರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿ ಸಣ್ಣ ಮೊತ್ತವನ್ನು ಅವರಿಗೆ ಹಸ್ತಾಂತಿಸಲಾಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page