ಚಂಡಿಘಡ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆರಂಭದಲ್ಲಿ ಭಾರಿ ಹಿನ್ನಡೆ ಸಾಧಿಸಿದ್ದ ಬಿಜೆಪಿ ಇದೀಗ ಭಾರಿ ಮುನ್ನಡೆ ತಲುಪುತ್ತಿದೆ. ಕಾಂಗ್ರೆಸ್ ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದ್ದು ಕಾಂಗ್ರೆಸ್:35, ಬಿಜೆಪಿ:47, ಐಎನ್ಎಲ್ ಡಿ: 3 ಜೆಜೆಪಿ:0, ಇತರೆ:5 ಸ್ಥಾನ ಗಳಿಸಿದೆ.

You cannot copy content of this page