
ಸೇವಾ ಧರ್ಮ ಕಾರ್ಕಳ ಇದರ ವತಿಯಿಂದ ಜೋಗಲಬೆಟ್ಟು ಉಷಾ ಅವರಿಗೆ ಭರವಸೆಯ ಹಣತೆ ಯೋಜನೆ ಅಡಿಯಲ್ಲಿ ದೀಪಾವಳಿ ಆಚರಿಸಿ ಅವರಿಗೆ ದಿನಸಿ ಸಾಮಾಗ್ರಿಗಳನ್ನು ನೀಡಿ ಧನ ಸಹಾಯ ಮಾಡಲಾಯಿತು. ಇದರ ಸೇವಕರ್ತರಾದ ಮನೀಶ್ ಕುಲಾಲ, ಧೀರಜ್ ರಾವ್, ರಮೇಶ್ ಶೆಟ್ಟಿ ,ಆದಿತ್ಯ ಕಾರ್ಕಳ ,ಧನರಾಜ್ ಅತ್ತೂರು, ದೀಕ್ಷಿತ್ ಸುವರ್ಣ, ಶಮಿತ್ ಸಮೃತ್ ಶನ್ವಿತ್ ಆಚಾರ್ಯ, ಮನೀಶ್ ಪದವು, ರಕ್ಷಣ್ ಪದವು ,ಆದಿತ್ಯ ಕಾಬೆಟ್ಟು, ಮಮತಾ ಬಸಂತ್ ಉಪಸ್ಥಿತರಿದ್ದರು.

























































































