30.1 C
Udupi
Thursday, September 10, 2026
spot_img
spot_img
HomeBlogಸೆ. 11ರಂದು, ಕಾರ್ಕಳದಲ್ಲಿ ಗೀತಾಂತರಂಗ ಭಗವದ್ಗೀತೆ ಸರಣಿ ಪ್ರವಚನ

ಸೆ. 11ರಂದು, ಕಾರ್ಕಳದಲ್ಲಿ ಗೀತಾಂತರಂಗ ಭಗವದ್ಗೀತೆ ಸರಣಿ ಪ್ರವಚನ

ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಬಿ ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನ ಕಾರ್ಕಳ ,ಅಮಿತ್ ಎಸ್ ಪೈ ಮೆಮೋರಿಯಲ್ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರ ಪೆರುವಾಜೆ ಇವರ ಸಹಯೋಗದಲ್ಲಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳ ತಿಂಗಳ ತಿರುಳು ಗೀತೆಯ ಅರಿವು ಸರಣಿ ಪ್ರವಚನ ಗೀತಾಂತರಂಗ ಒಂಬತ್ತನೇ ಅಧ್ಯಾಯ ‘ರಾಜಾವಿದ್ಯಾ ರಾಜ ಗುಹ್ಯಯೋಗ ‘ ಪ್ರವಚನವು ಖ್ಯಾತ ಹರಿದಾಸ ಶ್ರೀ ಅನಂತ ಪದ್ಮನಾಭ ಭಟ್ ಕಾರ್ಕಳ ಇವರಿಂದ ಸೆಪ್ಟೆಂಬರ್ 11 ರ ಶುಕ್ರವಾರ ಸಂಜೆ 4 30 ರಿಂದ 5.45 ಗಂಟೆವರೆಗೆ ಕಾರ್ಕಳದ ಶಾರದಾ ಮಂಜುನಾಥ ಪೈ ಹಾಲ್ ನಲ್ಲಿ ಜರುಗಲಿದೆ.

ಸದ್ಭಕ್ತರು ಈ ಪುಣ್ಯ ಪ್ರವಚನದಲ್ಲಿ ಭಾಗವಹಿಸುವಂತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಿ ಶ್ರೀ.ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನ ಕಾರ್ಕಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page