31.7 C
Udupi
Sunday, October 4, 2026
spot_img
spot_img
HomeBlogಶಾಸಕರ "ಝೀರೋ ಬ್ಯಾಲೆನ್ಸ್" ಆರೋಪಕ್ಕೆ, ಸಮರ್ಪಕ ಉತ್ತರ

ಶಾಸಕರ “ಝೀರೋ ಬ್ಯಾಲೆನ್ಸ್” ಆರೋಪಕ್ಕೆ, ಸಮರ್ಪಕ ಉತ್ತರ

ಅ. 8 ಗುರುವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ ಆಶ್ರಯದಲ್ಲಿ ಪ್ರತಿಭಟನೆ

ರಾಜ್ಯ ಸರಕಾರದ ಮೇಲೆ ಝೀರೋ ಬ್ಯಾಲೆನ್ಸ್ ಆರೋಪ ಮಾಡಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವ ಕಾರ್ಕಳ ಶಾಸಕರ ಝೀರೋ ನಾಲೇಜ್ ವಿರುದ್ದ ದಾಖಲೆಯೊಂದಿಗೆ ಸಮರ್ಪಕ ಉತ್ತರವನ್ನು ಕೊಡುವ ನಿಟ್ಟಿನಲ್ಲಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ “ಸತ್ಯ ಮೇವ ಜಯತೆ” ಕಾರ್ಯಕ್ರಮವನ್ನು ಅಕ್ಟೋಬರ್ 8 ಗುರುವಾರ ಬೆಳಿಗ್ಗೆ10:30ಕ್ಕೆ ತಾಲೂಕು ಕಚೇರಿ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಸರಕಾರವು ಕೊಟ್ಟ‌ ಮಾತಿನಂತೆ ನಡೆದು ಜನಪರ ಆಡಳಿತವನ್ನು ನೀಡಿ ಯಶಸ್ಸನ್ನು ಸಾಧಿಸುತ್ತಿರುವ ಹಿನ್ನಲೆಯಲ್ಲಿ ಅದನ್ನು ಸಹಿಸದ ಶಾಸಕರು ಜನರ ದಿಕ್ಕನ್ನು ತಪ್ಪಿಸಲು ಪ್ರತಿಭಟನೆಯ ಮೂಲಕ ಸುಳ್ಳಿನ ಸಾಮ್ರಾಜ್ಯವನ್ನು ಕಟ್ಟಲು ಹೊರಟಿದ್ದಾರೆ ಸುಳ್ಳನ್ನೇ ತನ್ನ ಬಂಡವಾಳ ಮಾಡಿಕೊಂಡಿರುವ ಶಾಸಕರ ‌ನಿಜ ಬಣ್ಣ ಬಯಲು ಮಾಡುವ ಸಲುವಾಗಿ ಮತ್ತು ಸುಳ್ಳಿನ ಆರೋಪಕ್ಕೆ ಸತ್ಯದ ಉತ್ತರವನ್ನು ನೀಡುವಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಪ್ರಕಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page