
ಕಾರ್ಕಳ : ಕಾರ್ಕಳ ಸಾಣೂರು
ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜಿನ 5ನೇ ತರಗತಿಯ ವಿದ್ಯಾರ್ಥಿ ದೈವಿಕ್ ಭಂಡಾರಿ ಅವರು ಮೂರನೇ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್ – COMPETE-5.0ರಲ್ಲಿ ghಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಅದ್ಭುತ ಸಾಧನೆಗಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ ಹಾಗೂ ಅವರ ಕ್ರೀಡಾ ಪಯಣವು ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಶಾಲಾ ಸಂಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಹಾಗೂ ಶಿಕ್ಷಣ ವೃoದ ಅಭಿನಂದಿಸಿದ್ದಾರೆ.



















































































