
ಕಾರ್ಕಳ ತಾಲೂಕಿನ ಮುಂಡ್ಲಿ – ಶಿರ್ಲಾಲು ಎಂಬಲ್ಲಿ ಉರಗತಜ್ಞ ಅನಿಲ್ ಪ್ರಭು ಎಂಬುವರಿಗೆ ಸುಜಿತ್ ಶಿರ್ಲಾಲು ಎಂಬವರು ಚೂರಿ ಇರಿತ ನಡೆಸಿದ್ದಾರೆ ಎನ್ನಲಾಗಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 5ರಂದು ಸಂಜೆ 4 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು ಎನ್ನಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅನಿಲ್ ಪ್ರಭು ರವರನ್ನು ಕಾರ್ಕಳದ ಸಿಟಿ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ.
ಅಜೆಕಾರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















