
ಕಾರ್ಕಳದ ಜೋಡುರಸ್ತೆಯಲ್ಲಿರುವ ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆಪ್ಟೆಂಬರ್ 3ರಿಂದ 5ರವರೆಗೆ ವಿಶೇಷ ಆಫರ್ ಗಳನ್ನು ಘೋಷಿಸಿದೆ.
ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಶೇ.26 ರಿಯಾಯಿತಿ ಹಾಗೂ ಹಳೆಯ ಚಿನ್ನ ವಿನಿಮಯಕ್ಕೆ ಪ್ರತಿ ಗ್ರಾಂಗೆ ₹200 ಹೆಚ್ಚುವರಿ ದರ ನೀಡಲಾಗುತ್ತಿದೆ.
ಇನ್ನು ಬೆಳ್ಳಿ ವಸ್ತುಗಳ ಖರೀದಿಗೆ ಪ್ರತಿ ಕೆಜಿಗೆ ₹5,000 ರಿಯಾಯಿತಿ ಮತ್ತು ಬೆಳ್ಳಿ ಆಭರಣಗಳಿಗೆ ಶೇ.15 ರಿಯಾಯಿತಿ ಲಭ್ಯವಿದೆ. ವಜ್ರಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಫ್ಲಾಟ್ ಶೇ.50 ರಿಯಾಯಿತಿಯನ್ನೂ ನೀಡಲಾಗುತ್ತಿದೆ.
ಈ ವಿಶೇಷ ಆಫರ್ ಆಯ್ದ ಆಭರಣಗಳಿಗೆ ಮಾತ್ರ ಅನ್ವಯವಾಗಲಿದ್ದು, ಗ್ರಾಹಕರು ಸೆಪ್ಟೆಂಬರ್ 3ರಿಂದ 5ರವರೆಗೆ ಇದರ ಪ್ರಯೋಜನ ಪಡೆಯಬಹುದು.
ವಿಳಾಸ: ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್
ಜೋಡು ರಸ್ತೆ, ಕಾರ್ಕಳ























































































