24.7 C
Udupi
Wednesday, September 30, 2026
spot_img
spot_img
HomeBlogಕಾರ್ಕಳ: ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...

ಕಾರ್ಕಳ: ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ,

2123ನೇ ಮದ್ಯವರ್ಜನ ಶಿಬಿರ

ಕಾರ್ಕಳ: ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿರುವ 2123ನೇ ಮದ್ಯವರ್ಜನ ಶಿಬಿರದ ಕೊನೆಯ ದಿನದಲ್ಲಿ ಕುಟುಂಬ ದಿನ ಕಾರ್ಯಕ್ರಮವನ್ನು ವಿವೇಕ್ ವಿ ಪಾಯಸ್ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿಮದ್ಯಪಾನದಿಂದ ದೂರವಾಗುವುದು ಕೇವಲ ಒಂದು ಅಭ್ಯಾಸವನ್ನು ಬಿಡುವುದಲ್ಲ; ಅದು ಆರೋಗ್ಯಕರ ಜೀವನ, ಸಂತೋಷದ ಕುಟುಂಬ ಮತ್ತು ಉತ್ತಮ ಭವಿಷ್ಯದತ್ತ ಇಡುವ ಮಹತ್ವದ ಹೆಜ್ಜೆ, ಮದ್ಯವ್ಯಸನಿಗಳ ಪಾಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮದ್ಯವರ್ಜನ ಶಿಬಿರ ಕಲಿಯುಗದ ಮಹಾಪೂಜೆ ಎಂದು ಸಾಂಸಾರಿಕ ಜೀವನದ ಮಹತ್ವವನ್ನು ವಿವರಿಸಿದರು.


ತಾಲೂಕು ಸಂಘಟನಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಉದಯ್ ಕುಮಾರ್ ಹೆಗ್ಡೆ ಅವರು ವೀಳ್ಯ ಹಸ್ತಾಂತರ ಮಾಡುವುದರ ಮೂಲಕ ನೂತನ ತಾಲೂಕು ಸಂಘಟನಾ ಅಧ್ಯಕ್ಷರಾದ ವೃಷಭರಾಜ್ ಕಡoಬರವರಿಗೆ ದಾಖಲಾತಿ ಜತೆಗೆ ಅಧಿಕಾರವನ್ನು ರಾಜ್ಯ ವೇದಿಕೆಯ ಮಾಜಿ ಅಧ್ಯಕ್ಷರಾದ ದೇವದಾಸ್ ಹೆಬ್ಬಾರ್ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.

ಇದುವರೆಗೆ ತಾಲೂಕು ಸಂಘಟನಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಉದಯ್ ಕುಮಾರ್ ಹೆಗ್ಡೆಯವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ್ ಶೆಟ್ಟಿ ಅಧ್ಯಕ್ಷರು ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಕಾರ್ಕಳ ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಾಗರಾಜ್ ಶೆಟ್ಟಿ, ನಿರ್ದೇಶಕರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ )ಉಡುಪಿ ಜಿಲ್ಲೆ

ಹರಿಶ್ಚಂದ್ರ ತೆಂಡೂಲ್ಕರ್ ಸದಸ್ಯರು ಜಿಲ್ಲಾ ಜನ ಜಾಗೃತಿ ವೇದಿಕೆ
ತಾರನಾಥ್ ಶೆಟ್ಟಿ ಸದಸ್ಯರು ಜಿಲ್ಲಾ ಜನ ಜಾಗೃತಿ ವೇದಿಕೆ
ಉದಯ ಎಸ್ ಕೋಟ್ಯಾನ್ ಉಪಾಧ್ಯಕ್ಷರು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು
ಪ್ರಸನ್ನ ಎಂ, ಸ್ ಠಾಣಾಧಿಕಾರಿ ಪೊಲೀಸ್ ಠಾಣೆ ಕಾರ್ಕಳ
ಸಂತೋಷ್ ರಾವ್ ಅಧ್ಯಕ್ಷರು ದುರ್ಗಾಪರಮೇಶ್ವರಿ ವಿವಿದ್ದೋದ್ದೇಶ ಸಹಕಾರ ನಿಯಮಿತ ಜೋಡುರಸ್ತೆ
ರವೀಂದ್ರ ನಾಯಕ್ ಉಪಾಧ್ಯಕ್ಷರು, ರಾಜಾಪುರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಜೋಡುರಸ್ತೆ
ಸಿರಿಯಣ್ಣ ಶೆಟ್ಟಿ ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಹಿರ್ಗಾನ
ಕಮಲಾಕ್ಷ ನಾಯಕ್ ಸದಸ್ಯರು ಜನ ಜಾಗೃತಿ ವೇದಿಕೆ ಕಾರ್ಕಳ
ತ್ರಿವಿಕ್ರಂ ಕಿಣಿ ಜಿಲ್ಲಾ ಜನಜಾಗೃತಿ ಸದಸ್ಯರು
ಮಾಲಿನಿ ಜೆ ಶೆಟ್ಟಿ ಸದಸ್ಯರು ಜಿಲ್ಲಾ ಜನ ಜಾಗೃತಿ ವೇದಿಕೆ
ಅಶೋಕ್ ಶೆಟ್ಟಿ, ಸದಸ್ಯರು ಜನಜಾಗೃತಿ ವೇದಿಕೆ
ವಾಸು ಶೆಟ್ಟಿ ವಲಯ್ಯಾಧ್ಯಕ್ಷರು ಜನ ಜಾಗೃತಿ ವೇದಿಕೆ
ಸಂತೋಷ ಶೆಟ್ಟಿ ಜನಜಾಗ್ರತಿ ವೇದಿಕೆ ಸದಸ್ಯರು
ಸದಾನಂದ ಆಚಾರ್ಯ, ವಲಯಧ್ಯಕ್ಷರು
ಮಿತ್ರ ಪ್ರಭ ಹೆಗ್ಡೆ ಸದಸ್ಯರು ಜನ ಜಾಗೃತಿ ವೇದಿಕೆ ಹಾಗೂ ಉದಯ್ ವಿ ಶೆಟ್ಟಿ, ಅಶೋಕ್ ಸುವರ್ಣ, ಚೇತನ್ ಶೆಟ್ಟಿ, ರಘುಪತಿ ಕಾಮತ್, ನಾರಾಯಣ ಪೂಜಾರಿ,ಸುಧಾಕರ್ ನಾಯ್ಕ, ಶ್ರೀ ಗಣೇಶ್ ಆಚಾರ್ಯ, ದೇವಿಪ್ರಸಾದ್, ಜಯಲಕ್ಷ್ಮಿ, ಬಾಲಕೃಷ್ಣ ಹಿರಿಂಜ ಉಪಸ್ಥಿತರಿದ್ದರು.

ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ 57 ಜನ ಪಾನಮುಕ್ತರಾಗಿ ಹೊಸ ಜೀವನಕ್ಕೆ ಕಾಲಿಟ್ಟರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page